ಎಳತ್ತೂರುವಿನಲ್ಲಿ ರಾಷ್ಟ್ರೀಯ ಜನಸಂಖ್ಯೆ ನೊಂದಣಿ

ಕಿನ್ನಿಗೋಳಿ : ಎಳತ್ತೂರು ಗ್ರಾಮದ ಗ್ರಾಮಸ್ಥರಿಗಾಗಿ ರಾಷ್ಟ್ರೀಯ ಜನಸಂಖ್ಯೆ ನೊಂದಣಿಗಾಗಿ ಬಯೋಮೆಟ್ರಿಕ್ ಸಂಗ್ರಹ ಹಾಗೂ ನೊಂದಣಿ ಕಾರ್ಯಕ್ರಮ ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಆಗಸ್ಟ್ 27ರಿಂದ ಆಗಸ್ಟ್ 29 ರ ವರೆಗೆ ನಡೆಯಲಿದೆ.
ಗ್ರಾಮಸ್ಥರು ತಮ್ಮ ದಾಖಲೆಗಳೊಂದಿಗೆ ಹೆಸರು ದಾಖಲಿಸಬಹುದು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಉಲ್ಲಂಜೆಯಲ್ಲಿ ಬಸ್ಸು ಮಗುಚಿ 24 ಜನರಿಗೆ ಗಾಯ

ಕಿನ್ನಿಗೋಳಿ : ಶುಕ್ರವಾರ ಮಧ್ಯಾಹ್ನ  11.45 ಗಂಟೆಗೆ ಮುಲ್ಕಿಯಿಂದ ಕಿನ್ನಿಗೋಳಿಗಾಗಿ ಕಟೀಲಿಗೆ ಸಂಚರಿಸುವ ಖಾಸಗಿ ಬಸ್ಸು ಚಂದನ, ಕಿನ್ನಿಗೋಳಿ ಸಮೀಪದ ಚಂದ್ರ ಮಂಡಲ ಉಲ್ಲಂಜೆಯ ತಿರುವಿನಲ್ಲಿ ಕಾರಿಗೆ ಸೈಡ್...

Close