ಕಿನ್ನಿಗೋಳಿ ಪರಿಸರದಲ್ಲಿ ನೆರೆ ಪೀಡಿತ ಪ್ರದೇಶಗಳು

ಕಿನ್ನಿಗೋಳಿ : ಸಂಕಲಕರಿಯ-ಪಟ್ಟೆ ಸಂಪರ್ಕ ರಸ್ತೆ ಭಾನುವಾರ ನರೆ ಹಾವಳಿಯಿಂದ ಮುಳುಗಡೆಗೊಂಡು ಸಮೀಪದ ಮನೆ ಬಾವಿ ಅಂಗಡಿ ಗದ್ದೆ ಹಾಗೂ ತೋಟಗಳು ಜಲಾವೃತಗೊಂಡಿದೆ.

 ಕಿಲೆಂಜೂರಿನಲ್ಲಿ, ಕಿಲೆಂಜೂರು ಮಾಡರ ಮನೆಯ ಆವರಣಕ್ಕೆ ನೆರೆ ನೀರು ನುಗ್ಗಿದೆ. ಕಿಲೆಂಜೂರಿನಿಂದ ಅತ್ತೂರು ಬೈಲೂರು ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿ ಸಂಪರ್ಕ ಕಳೆದುಕೊಂಡಿದೆ.  ಶಿಬರೂರುವಿನಲ್ಲಿ ನೆರೆ ನೀರು ತೋಟಕ್ಕೆ ನುಗ್ಗಿದೆ.

Comments

comments

Leave a Reply

Read previous post:
ಕಟೀಲು ಪರಿಸರದಲ್ಲಿ ನೆರೆ

ಕಿನ್ನಿಗೋಳಿ : ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಜಡಿ ಮಳೆಗೆ ಕಟೀಲು ಪರಿಸರದಲ್ಲಿ ಭಾನುವಾರ ಬೆಳಿಗ್ಗಿನಿಂದ ಶಾಂಭವಿ ನದಿ ತುಂಬಿ ತುಳುಕಿ ನೆರೆಯ ವಾತಾವರಣ ಸೃಷ್ಥಿಯಾಗಿದೆ. ಕಟೀಲು ಜಳಕದ ಕಟ್ಟೆ...

Close