ದಲಿತ ಸಂಘ ಸಮಿತಿ ಗಿಡಿಗೆರೆ ಗ್ರಾಮ ಶಾಖೆ ಪದಾಧಿಕಾರಿಗಳು

ಕಿನ್ನಿಗೋಳಿ : ಕರ್ನಾಟಕ ದಲಿತ ಸಂಘ ಸಮಿತಿ, ಗಿಡಿಗೆರೆ ಗ್ರಾಮ ಶಾಖೆಯ ಸಂಚಾಲಕರಾಗಿ ಚಂದ್ರಹಾಸ ಕೋಂಡೆಲ ಆಯ್ಕೆಯಾಗಿದ್ದಾರೆ
ಸಂಘಟನಾ ಸಂಚಾಲಕರಾಗಿ ಸತೀಶ್ ಕೆ ಹಾಗೂ ಉದಯ ಕಾರ್ಯದರ್ಶಿಯಾಗಿ ದೇವಿದಾಸ್ ಕೆ. ಜೊತೆ ಕಾರ್ಯದರ್ಶಿ ಹರೀಶ್ ಎಂ, ಕೋಶಾಧಿಕಾರಿಯಾಗಿ ಜಗದೀಶ್, ನಿರ್ವಾಹಕ ಸಮಿತಿ ಸದಸ್ಯರಾಗಿ ರುಕ್ಮಯ, ದೊಂಬಯ್ಯ, ಹರೀಶ್. ವಿ. ಅವರು ಆಯ್ಕೆಯಾದರು.

Comments

comments

Leave a Reply

Read previous post:
ಪಂಜ ಉಲ್ಯದಲ್ಲಿ ಅತೀವೃಷ್ಟಿ ?!?

ಕಿನ್ನಿಗೋಳಿ : ಕಳೆದ ಇಪ್ಪತ್ತಾಲ್ಕು ಗಂಟೆಗಳಿಂದ ಪಂಜ ಉಲ್ಯದ ಜನರು ನೆರೆಯಿಂದಾಗಿ ದಿಗ್ಬಂಧನಗೊಳಗಾಗಿದ್ದಾರೆ. ನೆರೆ ಇನ್ನೂ ಇಳಿಯದೆ ಜನರು ಸಂಕಷ್ಟ ಪಡುವಂತಾಗಿದೆ. ಎರಡು ವಾರ ಮೊದಲು ಸುರಿದ ಮಳೆಗೆ...

Close