ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ 2012-13 ಪದಾಧಿಕಾರಿಗಳು

ಕಿನ್ನಿಗೋಳಿ : ಶ್ರೀ ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ ಕಟೀಲು 2012-13 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ವಿ ಆಯ್ಕೆಯಾಗಿದ್ದಾರೆ
ಗೌರವಾಧ್ಯಕ್ಷರಾಗಿ ನಾರಾಯಣ ಮುಗೇರ ಉಪಾದ್ಯಕ್ಷ ದೊಡ್ಡಯ್ಯ ಕಾರ್ಯದರ್ಶಿ ನೇಮಿರಾಜ್ ಕೋಶಾಧಿಕಾರಿ ಮನೋಜ್ , ಕ್ರೀಡಾ ಕಾರ್ಯದರ್ಶಿ ಸುಕುಮಾರ್, ಸಾಂಸ್ಕ್ರತಿಕ ಕಾರ್ಯದರ್ಶಿ ಹರೀಶ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ಯಾಮ ಡಿ.ಕೆ., ರುಕ್ಮಯ, ಹೊನ್ನಯ, ಉಮೇಶ್, ಶಂಕರ ಹಾಗೂ ಸತೀಶ್ ಆಯ್ಕೆಯಾದರು.

Comments

comments

Leave a Reply

Read previous post:
ದಲಿತ ಸಂಘ ಸಮಿತಿ ಗಿಡಿಗೆರೆ ಗ್ರಾಮ ಶಾಖೆ ಪದಾಧಿಕಾರಿಗಳು

ಕಿನ್ನಿಗೋಳಿ : ಕರ್ನಾಟಕ ದಲಿತ ಸಂಘ ಸಮಿತಿ, ಗಿಡಿಗೆರೆ ಗ್ರಾಮ ಶಾಖೆಯ ಸಂಚಾಲಕರಾಗಿ ಚಂದ್ರಹಾಸ ಕೋಂಡೆಲ ಆಯ್ಕೆಯಾಗಿದ್ದಾರೆ ಸಂಘಟನಾ ಸಂಚಾಲಕರಾಗಿ ಸತೀಶ್ ಕೆ ಹಾಗೂ ಉದಯ ಕಾರ್ಯದರ್ಶಿಯಾಗಿ...

Close