ಪದ್ಮನೂರಿನಲ್ಲಿ ರಸ್ತೆಗೆ ಉರುಳಿದ ಮರ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಎಂಬಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಗಾಳಿಗೆ ರಸ್ತೆಯ ಮೇಲೆ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಬೆಳಿಗ್ಗೆ ರಸ್ತೆ ತೆರವು ಗೊಳಿಸಲಾಯಿತು.

Comments

comments

Leave a Reply

Read previous post:
ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ 2012-13 ಪದಾಧಿಕಾರಿಗಳು

ಕಿನ್ನಿಗೋಳಿ : ಶ್ರೀ ದುರ್ಗಾಂಬಿಕಾ ಯುವಕ ಮಂಡಲ ಗಿಡಿಗೆರೆ ಕಟೀಲು 2012-13 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ವಿ ಆಯ್ಕೆಯಾಗಿದ್ದಾರೆ ಗೌರವಾಧ್ಯಕ್ಷರಾಗಿ ನಾರಾಯಣ ಮುಗೇರ ಉಪಾದ್ಯಕ್ಷ ದೊಡ್ಡಯ್ಯ...

Close