ಐಕಳ ಶಾಲೆಯಲ್ಲಿ ಸೈಕಲ್ ವಿತರಣೆ

Lionel Pinto

ಕಿನ್ನಿಗೋಳಿ : ಐಕಳ ಸರಕಾರಿ ಶಾಲೆಯಲ್ಲಿ ಮಂಗಳವಾರ ಶಾಸಕ ಅಭಯ ಚಂದ್ರ ಜೈನ್ 8ನೇ ತರಗತಿಯ 6 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.
ಜಿ.ಪಂ.ಸದಸ್ಯೆ ಆಶಾ ರತ್ನಾಕರ ಸುವರ್ಣ, ಐಕಳ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಪಂ.ಸದಸ್ಯ ಕಿರಣ್ ಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಹೇಮಲತಾ ಹಾಗೂ ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಜೂಲಿಯೆಟ್ ಲೂವಿಸ್, ಸಹ ಶಿಕ್ಷಕರಾದ ಜಯಶ್ರೀ, ಫೆಲ್ಸಿ ಡಿ’ಸೋಜಾ, ರಾಜೇಶ್ ಕುಮಾರ್ ಬಿ. ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ : ಕರಾವಳಿಯ ಯುವ ಗಾಯಕ-ಗಾಯಕಿಯರಿಗಾಗಿ ಜನನಿ ಮೆಲೋಡಿಸ್ ಕಿನ್ನಿಗೋಳಿ ಆಯೋಜಿಸಿದ ಕರೋಕೆ ಗಾಯನ ಸ್ಪರ್ಧೆಯು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಾನುವಾರ ನಡೆಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ...

Close