ಮೊಂತಿ ಹಬ್ಬದ ಪ್ರಾರಂಭ

Jerry Kinnigoli
ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯಲ್ಲಿ ಮೊಂತಿ ಹಬ್ಬದ ಪ್ರಯುಕ್ತ ಒಂಬತ್ತು ದಿನದ ಪ್ರಾರ್ಥನೆ ಇಂದು ಪ್ರ್ರಾರಂಭಗೊಂಡಿತು. ಮಕ್ಕಳು ಮೊಂತಿ ಮಾತೆಗೆ ಹೂವು ಅರ್ಪಿಸಿದರು. ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ವಿನೋದ್ ಲೋಬೋ ಪ್ರಾರ್ಥನಾ ವಿಧಿ ನೇರವೇರಿಸಿದರು.

Comments

comments

Leave a Reply

Read previous post:
ಮೆನ್ನಬೆಟ್ಟು ಹಸಿರು ಹುಲ್ಲು ನಾಟಿ ಬಗ್ಗೆ ಪ್ರಾತ್ಯಕ್ಷಿಕೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಮೆನ್ನಬೆಟ್ಟು ಕಾರ್ಯಕ್ಷೇತ್ರದ ಸಾವಯವ ಗ್ರಾಮ-ಸ್ಥಳ ಯೋಜನೆಯಡಿ ಹಸಿರು ಹುಲ್ಲು...

Close