ತಾಳಿಪಾಡಿಯಲ್ಲಿ ಗುರುಮಂದಿರದ ಶಿಲಾನ್ಯಾಸ

ಕಿನ್ನಿಗೋಳಿ : ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ (ರಿ) ತಾಳಿಪಾಡಿ ಇದರ ಗುರುಮಂದಿರದ ಶಿಲಾನ್ಯಾಸವನ್ನು ಗುತ್ತಕಾಡು ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಅವರ ಪೌರೋಹಿತ್ಯದಲ್ಲಿ, ಕಡಂಬೋಡಿ ಮಹಾಬಲ ಪೂಜಾರಿ ನಡೆಸಿಕೊಟ್ಟರು.
ಉದ್ಯಮಿ ಚಂದ್ರಶೇಖರ ಸನಿಲ್, ಮಾಜಿ ಜಿ.ಪಂ. ಸದಸ್ಯ ಪ್ರಮೋದ್ ಕುಮಾರ್, ದೀಪಕ್ ಪಡೀಲ್, ಹರಿ ಎಚ್. ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಭಾಲಕೃಷ್ಣ ಸಾಲ್ಯಾನ್,ಯುಗಪುರುಷದ ಭುವನಾಭಿರಾಮ ಉಡುಪ. ಉದ್ಯಮಿ ಪಿ. ಸತೀಶ್ ರಾವ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಬಿ. ಸುರೇಶ್, ಕುಶಲ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಎಸ್.ಕೋಡಿಯಲ್ಲಿ ಗುರು ಜಯಂತಿ

ಕಿನ್ನಿಗೋಳಿ : ಎಸ್.ಕೋಡಿ ತೋಕೂರಿನ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶುಕ್ರವಾರ ಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.

Close