ರೋಟರಿ ಶತಾಬ್ಧಿ ಭವನದಲ್ಲಿ ರಂಜಾನ್ ಸಂಭ್ರಮಾಚರಣೆ

Bhagyavan Sanil

ಮೂಲ್ಕಿ: “ಅನೇಕತೆಯಲ್ಲಿ ಏಕತೆಯನ್ನು ಕಂಡಿರುವ ಭಾರತೀಯರಾದ ನಾವು ರಾಷ್ಟ್ರೀಯ ಹಬ್ಬಗಳಂತೆ ನಮ್ಮ ಧಾರ್ಮಿಕ ಹಬ್ಬಗಳನ್ನು ಸರ್ವಧರ್ಮಿಯರು ಒಟ್ಟಿಗೆ ಆಚರಿಸುವಂತಾದರೆ ಹಬ್ಬದ ಆಚರಣೆಯ ಮೌಲ್ಯ ವರ್ಧನೆಯಾಗುತ್ತz” ಎಂದು ಕಾರ್ನಾಡು ನೂರ್ ಮಸೀದಿಯ ಖತೀಬರಾದ ಮೌಲಾನ ಜಾಫರ್ ಫೈಜಿ ಹೇಳಿದರು.

ಅವರು ಮೂಲ್ಕಿ ರೋಟರಿಯ ವತಿಯಿಂದ ರೋಟರಿ ಶತಾಬ್ಧಿ ಭವನದಲ್ಲಿ ನಡೆದ ರಂಜಾನ್ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜಿನರಾಜ್ ಸಾಲ್ಯಾನ್ ವಹಿಸಿದ್ದರು. ಪೂರ್ವಾಧ್ಯಕ್ಷ ಪ್ರೊ.ಅಂಬ್ರೋಸ್ ಪುರ್ತಾದೊ, ನಿರ್ದೇಶಕ ರವೀಂದ್ರ ಭಟ್, ಕಾರ್ಯದರ್ಶಿ ಗೋಪಾಲ ಭಂಡಾರಿ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಮುಲ್ಕಿ ಶ್ರೀ ನಾರಾಯಣ ಗುರು ಜನ್ಮ ಜಯಂತಿ ವಿದ್ಯಾರ್ಥಿ ವೇತನ

Bhagyavan Sanil ಮುಲ್ಕಿ: ನಾರಾಯಣ ಗುರುಗಳ ತತ್ವಗಳನ್ನು ಹೇಳುದಕ್ಕಿಂತಲೂ ಪಾಲಿಸಿ ತೋರಿಸುವ ಅಗತ್ಯ ಇಂದಿನ ದಿನದಲ್ಲಿದೆ ಎಂದು ಮುಲ್ಕಿ ಕೆನರಾ ಬ್ಯಾಂಕ್ ಪ್ರಭಂದಕ ದಿನಕರ್.ಬಿ.ಅಮೀನ್ ಹೇಳಿದರು. ಶುಕ್ರವಾರ ಮುಲ್ಕಿ ಬಿಲ್ಲವ...

Close