ಮೂಲ್ಕಿ ವಿದ್ಯಾರ್ಥಿ ವೇತನ

Bhagyavan Sanil

ಮೂಲ್ಕಿ: ಇಲ್ಲಿನ ಗೌಡ ಸಾರಸ್ವತ ಬಡ ವಿದ್ಯಾರ್ಥಿ ಫಂಡ್ ವತಿಯಿಂದ ಸಮಾಜದ 179 ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ 11 ಸಾವಿರ ಮೊತ್ತದ ವಿದ್ಯಾರ್ಥಿ ವೇತನವನ್ನು ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಭಂದಕ ಕುಳಾಯಿ ಸತೀಶ ಭಂಡಾರಿ ವಿತರಿಸಿದರು. ವಿದ್ಯಾರ್ಥಿ ಫಂಡ್ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಭಾರತ್ ಸ್ಕೌಟ್ಸ್ ,ಗೈಡ್ಸ್ , ಬುಲ್‌ಬುಲ್ ವಿದ್ಯಾರ್ಥಿಗಳಿಗೆ ಪ್ರವೇಶ ಚರಣ

Bhagyavan Sanil ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಶಿಸ್ತು ಮತ್ತು ಉತ್ತಮ ಸಂಸ್ಕಾರ ಮೂಡಿಸಲು ಸ್ಕೌಟ್ ಮತ್ತು ಗೈಡ್ಸ್ ಸಹಕಾರಿಯಾಗಿದೆ. ಎಂದು ಮೂಲ್ಕಿ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ಸಂಚಾಲಕರಾದ...

Close