ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕಟೀಲು ಭೇಟಿ

ಕಟೀಲು : ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಶನಿವಾರ ರಾತ್ರಿ ಕಟೀಲು ದೇವಳಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಡನೆ ಮಾತನಾಡಿ ರಾಜ್ಯ ಸರಕಾರ ಸಮಾಜ ಪೂರಕ ಯೋಜನೆಗಳನ್ನು ಕೈಗೊಂಡಿದೆ ಅದನ್ನು ಕರ್ನಾಟಕದ ಜನತೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ತಿಳಿಹೇಳುವ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿಪಕ್ಷದವರ ಉತಮ ಸಲಹೆ ಸೂಚನೆಗಳನ್ನು ಕ್ರೋಡಿಕರಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತೇವೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳಿಗೆ 100ಕೋಟಿ ಅನುದಾನ ನೀಡಲಾಗಿದೆ. ಸುಳ್ಯದಲ್ಲಿ ಪಶುವೈದ್ಯಕೀಯ ಕಾಲೇಜು ಹಾಗೂ ರಬ್ಬರ್ ಕಾರ್ಖಾನೆಗಳು ಸಾಕಾರಗೊಳ್ಳಲಿದೆ. ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ 430ಕಿಂಡಿ ಅಣೆಕಟ್ಟು ಯೋಜನೆಗಳು ಟೆಂಡರು ಹಂತದಲ್ಲಿದೆ ಎಂದು ಹೇಳಿದರು.

Comments

comments

Leave a Reply

Read previous post:
ತಾಲೂಕು ಮಟ್ಟದ ಶಾಲಾ ಕರಾಟೆ ಪಂದ್ಯಾಟ

ಕಿನ್ನಿಗೋಳಿ : ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಹಾಗೂ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಕಿನ್ನಿಗೋಳಿ ಇವರ ಸಹಯೋಗದಲ್ಲಿ ತಾಲೂಕು ಮಟ್ಟದ 2012-13ರ...

Close