ಸೂರಿಂಜೆ ಮುಹಿಯುದ್ದೀನ್ ಜಮ್ಮಾ ಮಸೀದಿ ಮಹಾಸಭೆ

ಸೂರಿಂಜೆ: ಜುಮ್ಮಾ ಮಸ್ಜೀದ್ ಜಮಾಅತ್ ಕಮಿಟಿ ಹಾಗೂ ಸಂಸ್ಥೆಗಳ ವಾರ್ಷಿಕ ಮಹಾಸಭೆಯು ಎಮ್.ಜೆ.ಎಮ್ ಹಾಲ್‌ನಲ್ಲಿ, ಕೆ.ಎ.ಅಬ್ದುಲ್ಲಾ ಕಿನ್ನಿಗೋಳಿ ಅಧ್ಯಕ್ಷತೆಯಲ್ಲ್ಲಿ ನಡೆಯಿತು. ಸ್ಥಳಿಯ ಮುದರ್ರಿಸ ಐ.ಎಂ.ಉಮರ್ ಅಹ್ಸನಿಯವರು ದುಃವಾ ಮೂಲಕ ಉದ್ಘಾಟಿಸಿದರು. ಲೆಕ್ಕ ಪರಿಶೋಧಕ ಕೆ.ಪಿ ಖಾದರ್ 2012-13 ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಎಸ್.ಎಮ್.ಮುಹಮ್ಮದ್ ವಂದಿಸಿದರು.

2012-13ರ ನೂತನ ಪದಾದಿಕಾರಿಗಳು

ಜಮಾತ್ ಕಮಿಟಿ ಸೂರಿಂಜೆ
ಅಧ್ಯಕ್ಷ ಹಾಜೀ.ಟಿ.ಸೈಯ್ಯದ್, ಉಪಾಧ್ಯಕ್ಷ ಉಸ್ಮಾನ್ ಮಿಲನ್, ಪ್ರಧಾನ ಕಾರ್ಯದರ್ಶಿ ಎಸ್.ಎಮ್.ಮುಹಮ್ಮದ್. ಜೊತೆ ಕಾರ್ಯದರ್ಶಿ ಎಚ್.ಕೆ.ರಿಯಾಝ್ ಹಾಗೂ, ಬಿ. ನಝೀರ್ , ಕೋಶಾಧಿಕಾರಿ ಕೆ.ಎಮ್.ರಫೀಖ್ ಆಯ್ಕೆಯಾದರು

ಮದ್ರಸ ಸಮಿತಿ ಸೂರಿಂಜೆ
ಅಧ್ಯಕ್ಷ ಹಾಜೀ.ಕೆ.ಎಮ್.ಹಸನಬ್ಬ, ಉಪಾಧ್ಯಕ್ಷ ಲಿಯಾಖತ್ ಆಲಿ ಪ್ರಧಾನ ಕಾರ್ಯದರ್ಶಿ ಎಮ್.ಬಿ.ಮಾಲಿಕ್ ಜೊತೆ ಕಾರ್ಯದರ್ಶಿ ಟಿ.ಇಸ್ಮಾಯಿಲ್ ಹಾಗೂ ಎಮ್.ಕೆ.ಅಹ್ಮದ್ ಕೋಶಾಧಿಕಾರಿ ಹಾಜಿ.ಕೆ.ಎಂ.ರಝಾಕ್ ಕಿನ್ನಿಗೋಳಿ ಆಯ್ಕೆಯಾದರು

ಹಿದಾಯತ್ ಸಮಿತಿ ಸೂರಿಂಜೆ
ಅಧ್ಯಕ್ಷ ಎ.ಖಾದರ್ ಮಿಲನ್ ಉಪಾಧ್ಯಕ್ಷ ಕೆ.ಎಚ್.ಮುಹಮ್ಮದ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಉಸ್ಮಾನ್ ಕಟ್ಟಪುಣಿ ಕೋಶಾಧಿಕಾರಿ ಕೆ.ಎಂ.ಇಲ್ಯಾಸ್ ಆಯ್ಕೆಯಾದರು

ಮುಹಮ್ಮದಿಯ ಮದ್ರಸ ಸಮಿತಿ ಕೋಟೆ
ಅಧ್ಯಕ್ಷ ಎಸ್.ಝೈನುದ್ದೀನ್ ಉಪಾಧ್ಯಕ್ಷ ಎಸ್.ಎ.ರಝೂಕ್, ಪ್ರಧಾನ ಕಾರ್ಯದರ್ಶಿ ಎಮ್.ಎಸ್. ಉಮರಬ್ಬ ಜೊತೆ ಕಾರ್ಯದರ್ಶಿ ಎಮ್.ಎ.ಶಾಫಿ
ಕೋಶಾಧಿಕಾರಿ ಎಮ್.ಎ.ಕಾದರ್ ಆಯ್ಕೆಯಾದರು

ಮುಹಮ್ಮದಿಯ ಮದ್ರಸ ಸಮಿತಿ ಶಿಬರೂರು
ಅಧ್ಯಕ್ಷ ರಿಯಾಝ್ ಉಪಾಧ್ಯಕ್ಷ ಎಂ.ಬಿ.ಫಾರುಖ್ ಪ್ರಧಾನ ಕಾರ್ಯದರ್ಶಿ ಸೈಯದ್ ಜೊತೆ ಕಾರ್ಯದರ್ಶಿ ಹುಸೈನ್ ಹಾಗೂ ಸಿರಾಜ್ ಕೋಶಾಧಿಕಾರಿ ಶೇಖಬ್ಬ.ಡಿ ಆಯ್ಕೆಯಾದರು

ಎಲ್ಲಾ ಸಮಿತಿಗಳ ಲೆಕ್ಕ ಪರಿಶೋಧಕರಾಗಿ ಬಿ.ಹೆಚ್.ಸೂರಿಂಜೆ, ಕೆ.ಪಿ.ಖಾದರ್ ಕುತ್ತೆತ್ತೂರು , ಎ.ಕೆ.ತೋಕೂರು, ಕೆ.ಎಂ.ಅಬ್ದುಲ್ ಅಝೀಝ್ ಕಟ್ಟಪುಣಿ ಆಯ್ಕೆಯಾದರು

Comments

comments

Leave a Reply

Read previous post:
ಕಿರೆಂ ಚರ್ಚ್‌ನಲ್ಲಿ ಕೊಂಕಣಿ ದಿನಾಚರಣೆ

ಕೊಂಕಣಿ ಭಾಷಾ ಮಾನ್ಯತಾ ದಿವಸ ಕಿರೆಂ ಚರ್ಚ್‌ನ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಕಿರೆಂ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೋ...

Close