ಹಾಸ್ಯನಟ ಸುಧಾಕರ್ ಸಾಲ್ಯಾನ್‌ರಿಗೆ ಸನ್ಮಾನ

ಕಿನ್ನಿಗೋಳಿ: ರಂಗಭೂಮಿ ಹಾಸ್ಯ ನಟ, ನಾಟಕಕಾರ, ಸಮಾಜ ಸೇವಕ, ಸಾಧಕ ಸುಧಾಕರ ಸಾಲ್ಯಾನ್ ಸಂಕಲಕರಿಯ ಅವರನ್ನು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ನ ವತಿಯಿಂದ ಮೂರುಕಾವೇರಿಯಲ್ಲಿ ಸನ್ಮಾನಿಸಲಾಯಿತು.
ರೋಟರಾಕ್ಟ್ ಸಭಾಪತಿ ಜೆರಾಲ್ಡ್ ಮಿನೇಜಸ್, ಕೆ.ಬಿ. ಸುರೇಶ್, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಮಾಜಿ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ.ಸುಮಿತ್ ಕುಮಾರ್, ಗಣೇಶ್ ಕಾಮತ್, ಅವಿನಾಶ್ ರಾವ್ ಮತ್ತಿತರರಿದ್ದರು.

Comments

comments

Leave a Reply

Read previous post:
ಶ್ರೀ ಕಾಶೀ ಮಠಾಧೀಶರಿಂದ ಕೃತಿ ಬಿಡುಗಡೆ

Yugapurusha ಶ್ರೀ ಕಾಶೀಮಠದಲ್ಲಿ ನೆರವೇರಿದ ಪುನಃ ಪ್ರತಿಷ್ಠಾ ಮಹೋತ್ಸವದ ಸವಿವರ ವರದಿಯನ್ನಿಯುವ ಶ್ರೀ ಕೆ.ಜಿ.ಮಲ್ಯರ "ಶ್ರೀ ವ್ಯಾಸದೇವರ ಪುನರಾಗಮನ" ಎಂಬ ಹೊತ್ತಗೆಯನ್ನು ಕಿನ್ನಿಗೋಳಿಯ ದೇವರಾಯ ಮಲ್ಯ ಪ್ರತಿಷ್ಠಾನದವರು...

Close