ಶ್ರೀ ಕಾಶೀ ಮಠಾಧೀಶರಿಂದ ಕೃತಿ ಬಿಡುಗಡೆ

Yugapurusha

ಶ್ರೀ ಕಾಶೀಮಠದಲ್ಲಿ ನೆರವೇರಿದ ಪುನಃ ಪ್ರತಿಷ್ಠಾ ಮಹೋತ್ಸವದ ಸವಿವರ ವರದಿಯನ್ನಿಯುವ ಶ್ರೀ ಕೆ.ಜಿ.ಮಲ್ಯರ “ಶ್ರೀ ವ್ಯಾಸದೇವರ ಪುನರಾಗಮನ” ಎಂಬ ಹೊತ್ತಗೆಯನ್ನು ಕಿನ್ನಿಗೋಳಿಯ ದೇವರಾಯ ಮಲ್ಯ ಪ್ರತಿಷ್ಠಾನದವರು ಪ್ರಕಟಿಸಿದ್ದ ಕೃತಿಯನ್ನು ಮಂಗಳೂರಿನಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮತ್. ಸುಧೀಂದ್ರ ತೀರ್ಥ ಶ್ರೀ ಪಾದಂಗಳರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಮುಂಬೈಯಿಯ ಜನಪ್ರಿಯ ಯಕ್ಷಗಾನ ಕಲಾಮಮಡಳಿಯ ಅಧ್ಯಕ್ಷರಾಗಿಯೂ, ಕಲಾವಿದರಾಗಿಯೂ ಸುದೀರ್ಘಕಾಲ ಸೇವೆ ಸಲ್ಲಿಸಿದ ಮುಂಬೈಯ ಮಾಧವ ಕಾಮತರಿಗೆ ಶ್ರೀ ಸ್ವಾಮಿಯವರು ಶಾಲು ಹೊದಿಸಿ ಶುಭಾಶೀರ್ವಾದ ಗೈದರು.

Comments

comments

Leave a Reply

Read previous post:
ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ 158ನೇ ಜನ್ಮದಿನಾಚರಣೆ

Bhagyavan Sanil ಮೂಲ್ಕಿ: ಶ್ರೀ ನಾರಾಯಣ ಗುರುಗಳ ತತ್ವಗಳು ಇಂದಿನ ದಿನಗಳಲ್ಲಿ ಯುವ ಪೀಳಿಗೆಯ ಉದ್ದಾರಕ್ಕೆ ಅವಶ್ಯವಾಗಿದ್ದು ಅದನ್ನು ತಿಳಿಸುವ ಕೆಲಸ ಸಮಾಜದಿಂದ ನಡೆಯಬೇಕು ಎಂದು ಜಿ.ಪಂ.ಸದಸ್ಯೆ...

Close