ದಾಮಸ್ಕಟ್ಟೆ ಕಿರೆಂ ತೆನೆ ಹಬ್ಬ

ಕ್ರೈಸ್ತರ ತೆನೆ ಹಬ್ಬ,ಕನ್ಯಾಮರಿಯಮ್ಮರವರ ಜನ್ಮದಿನದ ಪ್ರಯುಕ್ತ ದಾಮಸ್ಕಟ್ಟೆ ಕಿರೆಂ ರೆಮೆದಿ ಅಮ್ಮನವರ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ಧರ್ಮ ಗುರುಗಳಾದ ರೆ.ಫಾ. ಪಾವ್ಲ್ ಪಿಂಟೊ ಹಾಗೂ ಧರ್ಮ ಗುರುಗಳಾದ ರೆ.ಫಾ. ಜೆರೋಮ್ ಡಿಸೋಜ ಲೋಬೊ ಧಾರ್ಮಿಕವಿಧಿ ನೆರವೇರಿಸಿ ಸಂದೇಶ ನೀಡಿದರು.

 

 

Comments

comments

Leave a Reply

Read previous post:
ಕಿನ್ನಿಗೋಳಿ ಸಮೀಪದ ಚರ್ಚ್ ಗಳಲ್ಲಿ ತೆನೆ ಹಬ್ಬ

ಕ್ರೈಸ್ತರ ತೆನೆ ಹಬ್ಬ, ಮೊಂತಿ ಹಬ್ಬದ ಪ್ರಯುಕ್ತ ಕಟೀಲು ಸಂತ ಜಾಕೋಬರ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ಧರ್ಮ ಗುರುಗಳಾದ ರೆ.ಫಾ. ರಾಬರ್ಟ್ ಡಿಕುನ್ನಾ...

Close