ಕಿನ್ನಿಗೋಳಿ ಸಮೀಪದ ಚರ್ಚ್ ಗಳಲ್ಲಿ ತೆನೆ ಹಬ್ಬ

ಕ್ರೈಸ್ತರ ತೆನೆ ಹಬ್ಬ, ಮೊಂತಿ ಹಬ್ಬದ ಪ್ರಯುಕ್ತ ಕಟೀಲು ಸಂತ ಜಾಕೋಬರ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ ಧರ್ಮ ಗುರುಗಳಾದ ರೆ.ಫಾ. ರಾಬರ್ಟ್ ಡಿಕುನ್ನಾ ಹಾಗೂ ಧರ್ಮ ಗುರುಗಳಾದ ಅಲೋಷಿಯಸ್ ಸಿಕ್ವೇರಾ ಧಾರ್ಮಿಕ ವಿಧಿ ನೆರವೇರಿಸಿ ಸಂದೇಶ ನೀಡಿದರು.

 ಪಕ್ಷಿಕೆರೆ ಸಂತ ಜೂಡರ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಹಿರಿಯ  ಧರ್ಮ ಗುರುಗಳಾದ ರೆ.ಫಾ. ಆಂಡ್ರ್ಯೂ ಹಾಗೂ ಜೆಪ್ಪು ಸೆಮಿನೆರಿಯ ಧರ್ಮ ಗುರುಗಳಾದ ರೆ.ಫಾ. ಬ್ಯಾಪ್ಟಿಸ್ಟ್ ಧಾರ್ಮಿಕ ವಿಧಿ ನೆರವೇರಿಸಿ ಸಂದೇಶ ನೀಡಿದರು.

ಮುಂಡ್ಕೂರು ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ರೆ.ಫಾ. ಡೇನಿಯಲ್ ಡಿಸೋಜ ಧಾರ್ಮಿಕ ವಿಧಿ  ನೆರವೇರಿಸಿ ಸಂದೇಶ ನೀಡಿದರು.

ಬೋಳ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ರೆ.ಫಾ. ರಿಚಾರ್ಡ್ ಕ್ವಾಡ್ರಸ್ ಹಾಗೂ ರೆ.ಪಾ ಮೈಕಲ್ ಮಸ್ಕರೇನಸ್ ಧಾರ್ಮಿಕ ವಿಧಿ ನೆರವೇರಿಸಿ ಸಂದೇಶ ನೀಡಿದರು.

ಮುಲ್ಕಿ ಚರ್ಚ್ ನಲ್ಲಿ ತೆನೆ ಹಬ್ಬ

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ

ಕಿನ್ನಿಗೋಳಿ: ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಸಮಾಜಮುಖಿ ಸೇವಾ ಯೋಜನೆಗಳನ್ನು ನೀಡಿದೆ. ಇದನ್ನು ಅರ್ಥೈಸಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ತುಳು ಸಾಹಿತ್ಯ ಅಕಾಡಮಿ...

Close