ಕಟೀಲಿನಲ್ಲಿ ಮುದ್ದು ಕೃಷ್ಣ ಸ್ಪರ್ಧೆ

ಕಟೀಲು : ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರ ಅಭಿನಂದನ ಸಮಿತಿ ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ ಭಾನುವಾರ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿದರು. ಲಕ್ಷ್ಮೀನಾರಾಯಣ ಆಸ್ರಣ್ಣ, ಜಯಂತಿ ಆಸ್ರಣ್ಣ, ಭುವನಾಭಿರಾಮ ಉಡುಪ, ಪಿ ಸತೀಶ್ ರಾವ್, ಶ್ರೀಕಾಂತ ಉಡುಪ, ಗೋಪಾಲಕೃಷ್ಣ ಆಸ್ರಣ್ಣ, ರಮ್ಯ ಆಸ್ರಣ್ಣ ಸುಮೀತ್ ಕುಮಾರ್, ಕೆ.ಬಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು

ಫಲಿತಾಂಶ
2 ವರ್ಷದೊಳಗಿನ ಮಕ್ಕಳು
ಪ್ರಥಮ ಉದವ್ ಕಟೀಲು ದ್ವಿತೀಯ ಅವನೀಶ್ ಎಸ್. ರಾವ್ ಮತ್ತು ಜಾಹ್ನಿ ಶೆಟ್ಟಿ ತೃತೀಯ ಕೃತಿಕ್

2 ರಿಂದ 4ವರ್ಷ
ಪ್ರಥಮ ಅಭಿಷ್ಣ ದ್ವಿತೀಯ ಆತ್ಮಿಕ ತೃತೀಯ ಗಾನವಿ ಕಾಟಿಪಳ್ಳ ಮತ್ತು ಆದ್ಯ

4ರಿಂದ 6ವರ್ಷ
ಪ್ರಥಮ ಖ್ಯಾತಿ ಆರ್. ಬಂಜನ್ ದ್ವಿತೀಯ ಯತಿರಾಜ್ ಬಜಪೆ. ಮತ್ತು ವಿ ವೈಭವ್ ರಾವ್ ತೃತೀಯ ಶ್ರೀ ರಕ್ಷಾ ಭಟ್

6ರಿಂದ8 ವರ್ಷ
ವಿಶೇಷ ಪುರಸ್ಕಾರ ಪ್ರಿಹಾಲಿ ಮಂಗಳೂರು
ಪ್ರಥಮ ಹರ್ಷಿತ್ ಅಮ್ಮಣ್ಣಾಯ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆ ದ್ವಿತೀಯ ತೃಪ್ತಿ ತೃತೀಯ ಸೌಮ್ಯ ಕಟೀಲು

ಯಕ್ಷಗಾನ ಕೃಷ್ಣ
ಪ್ರಥಮ ಭೂಮಿಕಾ ಪ್ರಿಯದರ್ಶಿನಿ ದ್ವಿತೀಯ ಕುನಾಲ್ ಆರ್. ಬಂಜನ್ ತೃತೀಯ ಅನನ್ಯ ಬಂಜನ್

ರಾಧಾಕೃಷ್ಣ
ಪ್ರಥಮ ಗಾಯತ್ರಿ ಭಟ್ – ಉದವ್ ದ್ವಿತೀಯ ಕುನಾಲ್ – ಖ್ಯಾತಿ ತೃತೀಯ ಯತಿರಾಜ್ – ಆದ್ಯ

ವಿಜಯ ಕೃಷ್ಣ
ಪ್ರಥಮ ಶ್ರೀವರ – ಶ್ರೀಜಿತ್

ಯಶೋದಕೃಷ್ಣ
ಪ್ರಥಮ ಪ್ರಿಹಾಲಿ – ಪ್ರಿಯ ಹರೀಶ್ ದ್ವಿತೀಯ ಸೀಮಾ ಭಟ್ – ಗಾಯತ್ರಿ ಭಟ್ ತೃತೀಯ ಪ್ರಿಯದರ್ಶಿನಿ – ಆದ್ಯಾ

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಮುಲ್ಕಿ ವಲಯ, ಕಲ್ಕೂರ ಪ್ರತಿಷ್ಠಾನ, ಮಂಗಳೂರು ಹಾಗೂ ಯುಗಪುರುಷ, ಕಿನ್ನಿಗೋಳಿ ಇದರ ಸಂಯುಕ್ತ...

Close