ಕಿನ್ನಿಗೋಳಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಮುಲ್ಕಿ ವಲಯ, ಕಲ್ಕೂರ ಪ್ರತಿಷ್ಠಾನ, ಮಂಗಳೂರು ಹಾಗೂ ಯುಗಪುರುಷ, ಕಿನ್ನಿಗೋಳಿ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.
ಯುಗಪುರುಷದ ಭುವನಾಭಿರಾಮ ಉಡುಪರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಹುಮಾನ ವಿತರಣೆ ಸಮಾರಂಭದಲ್ಲಿ ರೋಟರಿ ವಲಯ-೩ ರ ಸಹಾಯಕ ಗವರ್ನರ್ ಮನೋಹರ ರಾವ್, ಕಿನ್ನಿಗೋಳಿ ಕರ್ನಾಟಕ ಬ್ಯಾಂಕ್ ಶಾಖಾಧಿಕಾರಿ ಶ್ರೀ ಸದಾನಂದ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶೆಟ್ಟಿ,ರೋಟರಾಕ್ಟ್ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಮುಲ್ಕಿ ವಲಯ ಕಾರ್ಯದರ್ಶಿ ಯಶವಂತ ಐಕಳ, ಸತೀಶ್ಚಂದ್ರ ಹೆಗ್ಡೆ, ಎಸ್. ವಿ. ಶೆಣೈ, ವೇದವ್ಯಾಸ ಉಡುಪ, ಸುಮಿತ್ ಕುಮಾರ್ ಮತ್ತಿತರಿದ್ದರು.
ಫಲಿತಾಂಶ
2 ವರ್ಷದೊಳಗಿನ ಮಕ್ಕಳು
ಪ್ರಥಮ ವಿಶ್ವೇಶ್ ಆರ್. ಭಟ್, ದ್ವಿತೀಯ ನಿಶಾನ್ ರಾಜ್ ಪದ್ಮನೂರು ಮತ್ತು ತನಿಶ್ ಕೆಂಚನಕೆರೆ, ತೃತೀಯ ನಿಶ್ಮ ಆರ್. ಕೆಂಚನಕೆರೆ

2 ರಿಂದ 4 ವರ್ಷ
ಪ್ರಥಮ ಗಾಯತ್ರಿ ಭಟ್ ಕಿನ್ನಿಗೋಳಿ ದ್ವಿತೀಯ ಪ್ರತೀಕ್ಷಾ ಪಿ. ಕಾಂಚನ್ ಮುಲ್ಕಿ ತೃತೀಯ ಸಹನ ಶೆಟ್ಟಿ ಐಕಳ

4 ರಿಂದ 6 ವರ್ಷ
ಪ್ರಥಮ ಲಾಸ್ಯ ಎಮ್. ಆಚಾರ್ಯ ಸುರತ್ಕಲ್ ದ್ವಿತೀಯ ಸಾರ್ಥಕ್ ಶೆಣೈ ಮಂಗಳೂರು ತೃತೀಯ ಖ್ಯಾತಿ ಎನ್.ಐ.ಟಿ.ಕೆ ಸುರತ್ಕಲ್

ಯಕ್ಷಕೃಷ್ಣ
ಪ್ರಥಮ ಭೂಮಿಕಾ ಪ್ರಿಯ ದರ್ಶಿನಿ ಪಣಂಬೂರು ದ್ವಿತೀಯ ಪ್ರತೀಕ್ಷಾ ಬಿ. ಅಮೀನ್ ಉಲ್ಲಂಜೆ ತೃತೀಯ ಶ್ರವಣ್ ಭಟ್ ಪುನರೂರು

ರಾಧಕೃಷ್ಣ
ಪ್ರಥಮ ಲಾಸ್ಯ – ಖ್ಯಾತಿ ದ್ವಿತೀಯ ಜಾಹ್ನವಿ – ಭಾವನ ತೃತೀಯ ಗಾಯತ್ರಿ – ಧರಿತ್ರಿ

Comments

comments

Leave a Reply

Read previous post:
ನಿಡ್ಡೋಡಿ ಐಟಿಐನಲ್ಲಿ ತರಗತಿ ಆರಂಭ

Mithuna Kodethoor ಕಟೀಲು : ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿಡ್ಡೋಡಿಯಲ್ಲಿರುವ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಗತಿಗಳ ಆರಂಭೋತ್ಸವ ನಡೆಯಿತು. ಕಾರ್ಯಕ್ರಮವನ್ನು ವೆಂಕಟ್ರಾಯ ಅಡೂರು...

Close