ನಿಡ್ಡೋಡಿ ಐಟಿಐನಲ್ಲಿ ತರಗತಿ ಆರಂಭ

Mithuna Kodethoor
ಕಟೀಲು : ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿಡ್ಡೋಡಿಯಲ್ಲಿರುವ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಗತಿಗಳ ಆರಂಭೋತ್ಸವ ನಡೆಯಿತು. ಕಾರ್ಯಕ್ರಮವನ್ನು ವೆಂಕಟ್ರಾಯ ಅಡೂರು ಉದ್ಘಾಟಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಎಂ.ಆರ್.ಜೈನ್, ಸ್ಥಾಪಕಾಧ್ಯಕ್ಷ ಭಾಸ್ಕರ ದೇವಸ್ಯ, ಸಂಯೋಜಕ ರಾಮಣ್ಣ ಗೌಡ, ದುರ್ಗಾದೇವಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಚಾರ್ಯ ಪಿ.ಕೆ.ಜೈನ್, ಚೆಲುವಯ್ಯ ಗೌಡ, ಸಂಗೀತಾ ಭಾಸ್ಕರ್, ಪುರುಷೋತ್ತಮ ದೇವಸ್ಯ, ಆಡಳಿತಾಧಿಕಾರಿ ಮಹೇಶ್ ಮತ್ತಿತರರಿದ್ದರು. ಐಟಿಐನ ಪ್ರಾಚಾರ್ಯೆ ಅನುರಾಧಾ ಎಸ್.ಸಾಲ್ಯಾನ್ ಸ್ವಾಗತಿಸಿದರು. ಲೋಕನಾಥ್ ವಂದಿಸಿದರು. ಸಂಧ್ಯಾ ಯು.  ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
Outside a Doctors Clinic

Joyer Noronha Kinnigoli  www.canthelpwriting.blogspot.com In rural places like Kinnigoli the appointment system doesn’t work quite efficiently at the medical practitioners...

Close