ಕಟೀಲು ಶಿಕ್ಷಕ-ರಕ್ಷಕ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಮಹಾಸಭೆಯಲ್ಲಿ 2012-13 ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಶಿಕ್ಷಕ-ರಕ್ಷಕ ಸಂಘದ ಗೌರವಾಧ್ಯಕ್ಷ ವೈ ಮೋನಪ್ಪ ಶೆಟ್ಟಿ, ಅಧ್ಯಕ್ಷ ಈಶ್ವರ ಕಟೀಲು, ಉಪಾಧ್ಯಕ್ಷ ಲೆನ್ನಿ ಫೆರ್ನಾಂಡಿಸ್, ಕಾರ್ಯದರ್ಶಿ ಜಯರಾಮ ಪೂಂಜಾ, ಶಿಕ್ಷಕ ಪ್ರತಿನಿಧಿ ಶಂಕರನಾರಾಯಣ ನಾಯಕ್, ಸಂಘದ ಕಾರ್ಯದರ್ಶಿಗಳಾಗಿ ವಿಶ್ವನಾಥ್, ಜೋಸೆಫ್ ಕೆ.ಪಿ, ತಾರಾನಾಥ್, ದೇಜಪ್ಪ, ಶ್ಯಾಮಲ, ಕಮಲ, ಸಾವಿತ್ರಿ, ಲಕ್ಷ್ಮೀ ಕೆ.ಕುಮಾರ್ ಆಯ್ಕೆಯಾದರು.

Comments

comments

Leave a Reply

Read previous post:
ಕಿನ್ನಿಗೋಳಿ ಸೆಲ್ ಫಿಲ್ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಅನುದಾನದ ರಾಜ್ಯ ಸರಕಾರದ ಗ್ರಾಮೀಣ ಇಲಾಖೆಯ ಅನುಷ್ಠಾನದಿಂದ ಸೆಲ್ ಫಿಲ್...

Close