ಅಂತರ್ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಾರೋಪ

ಕಿನ್ನಿಗೋಳಿ: ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಿನ್ನಿಗೋಳಿ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಅಂತರ್ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ(2012-13)ಯ ಸಮಾರೋಪ ಸಮಾರಂಭವು ಇತ್ತೀಚೆಗೆ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ ಅಧ್ಯಕ್ಷತೆ ವಹಿಸಿದ್ದರು. ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಅಧ್ಯಕ್ಷ ಡಾ| ಮೋಹನ್ ಆಳ್ವ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಾರೋಪ ಭಾಷಣದಲ್ಲಿ ಮಕ್ಕಳ ಏಳಿಗೆಗಾಗಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರೋತ್ಸಾಹ ನೀಡುವುದು ಮುಖ್ಯ ಎಂದು ಹೇಳಿದರು. ರೋಟರಿ ಮಾಜಿ ಗವರ್ನರ್ ಪಿ.ಎಚ್.ಎಫ್.ಕೃಷ್ಣ ಶೆಟ್ಟಿ, ಶಾಲಾ ಕಾರ್ಯದರ್ಶಿ ಪಿ ಸತೀಶ್ ರಾವ್, ಎಂ. ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಹೆಗ್ದೆ, ವೇದವ್ಯಾಸ ಉಡುಪ, ಶಾಲಾ ರಕ್ಷ್ಕಕ ಸಂಘ ಅಧ್ಯಕ್ಷ ಕೃಷ್ಣ ಶೆಟ್ಟಿ, ರೋಟರಿ ಶಾಲಾ ಮುಖ್ಯೋಪಾದ್ಯಾಯ ಗಿಲ್ಬರ್ಟ್ ಡಿಸೋಜ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಫಲಿತಾಂಶ
ಛದ್ಮವೇಷ:
ಪ್ರಾಥಮಿಕ    1) ಪ್ರಣವ್ ಸ್ವರೂಪ, ಎಮ್.ಆರ್.ಎಸ್.ಎಮ್.ತೋಕೂರು 2) ಪ್ರೀತೇಶ್, ಸೈಂಟ್.ಲಾರೆನ್ಸ್ ಪ್ರಾ. ಶಾಲೆ 3) ವಿಘ್ನೇಶ್.ಎಸ್.ಶೆಟ್ಟಿ, ಎಮ್.ಸಿ.ಟಿ. ಕಿಲ್ಪಾಡಿ

ಫ್ರೌಡ ಶಾಲೆ:  1) ದಯೇಶ್, ಕೆ.ಪಿ.ಎಸ್.ಕೆ. ಪಂಜಿನಡ್ಕ 2) ಶರತ್, ಎಸ್.ಡಿ.ಪಿ.ಟಿ. ಕಟೀಲು 3) ಸಚಿನ್ ನಾಯಕ್, ಮೊರಾರ್ಜಿ ದೇಸಾಯಿ ಕಮ್ಮಜೆ ಹಾಗೂ ಮಹಾದೇವಿ, ಸಿ.ಎಸ್.ಐ. ಕಾರ್ನಾಡ್

ಶಾಸ್ತ್ರೀಯ ಸಂಗೀತ:
ಫ್ರೌಡ ಶಾಲೆ:  1) ಸೌಮ್ಯ, ಶ್ರೀ ವ್ಯಾಸ ಮಹರ್ಷಿ ಹೈಸ್ಕೂಲು ಮೂಲ್ಕಿ 2) ಸತ್ಯರಾಜ್ ರಾವ್, ಎಸ್.ಡಿ.ಪಿ.ಟಿ. ಕಟೀಲು 3) ವೈಷ್ಣವಿ, ಮೆಡೆಲಿಯನ್ ಹೈಸ್ಕೂಲು ಮೂಲ್ಕಿ

ಏಕಪಾತ್ರಾಭಿನಯ
ಫ್ರೌಡ ಶಾಲೆ:  1) ಲಿಖಿತ್, ನಾರಾಯಣ ಗುರು ಹೈಸ್ಕೂಲು ಮೂಲ್ಕಿ 2) ಪ್ರತೀಕ್ಷಾ, ಸೆಂಟ್.ಲಾರೆನ್ಸ್ ಹೈಸ್ಕೂಲು ಕಿನ್ನಿಗೋಳಿ
3) ಪ್ರಣೀತಾ, ವಿದಾವರ್ಧಕ ಮುಂಡ್ಕೂರು

ಭರತ ನಾಟ್ಯ
ಫ್ರೌಡ ಶಾಲೆ: 1) ಅಪೂರ್ವ, ನಾರಾಯಣ ಗುರು ಹೈಸ್ಕೂಲು ಮೂಲ್ಕಿ 2) ಭವ್ಯ, ಮೆಡೆಲಿಯನ್ ಹೈಸ್ಕೂಲು ಮೂಲ್ಕಿ 3) ರಕ್ಷಿತ ಆರ್. ನಾಯಕ್, ಶ್ರೀ ವ್ಯಾಸ ಮಹರ್ಷಿ ಹೈಸ್ಕೂಲು ಮೂಲ್ಕಿ

ಕನ್ನಡ ಭಾಷಣ
ಫ್ರೌಡ ಶಾಲೆ : 1) ವಿಜೇತ, ಡಾ| ಎಮ್.ಆರ್.ಎಸ್.ಎಮ್. ತೋಕೂರು 2) ಚಿತ್ತರಂಜನ್, ಕೆ.ಪಿ.ಎಸ್.ಕೆ ಪಂಜಿನಡ್ಕ 3) ಶಿಲ್ಪ, ಮೋರಾರ್ಜಿ ದೇಸಾಯಿ ಶಾಲೆ ಕಮ್ಮಜೆ

ಇಂಗ್ಲೀಷ್ ಭಾಷಣ:

ಫ್ರೌಡ ಶಾಲೆ: ೧) ಸುಸಾನ್, ಮೇರಿವೆಲ್ ಹೈಸ್ಕೂಲು ಕಿನ್ನಿಗೋಳಿ ೨) ಲಾಯ್ಡ್ ವಿ. ಸಿಕ್ವೇರ, ಸೈಂಟ್ ಲಾರೆನ್ಸ್ ಹೈಸ್ಕೂಲು ಕಿನ್ನಿಗೋಳಿ ೩) ಜೆರೋಸಾ ಸರಹ ಕುಟಿನ್ನಾ ಡಾ| ಎಮ್.ಆರ್.ಎಸ್.ಎಮ್.ತೋಕೂರು

ಚಿತ್ರಕಲೆ:
ಪ್ರಾಥಮಿಕ: 1) ಸುಜಿತ್ ಸಿ, ಮೋರಾರ್ಜಿ ದೇಸಾಯಿ ಶಾಲೆ ಕಮ್ಮಜೆ 2) ಮೆಲ್‌ರೊಯ್ ಲೋಬೊ, ಮೇರಿವೆಲ್ ಶಾಲೆ ಕಿನ್ನಿಗೋಳಿ
3) ಗೌತಮಿ, ಎಮ್.ಸಿ.ಟಿ. ಕಿಲ್ಪಾಡಿ

ಫ್ರೌಡ ಶಾಲೆ: 1) ಅಜಯ್, ಮೋರಾರ್ಜಿ ದೇಸಾಯಿ ಶಾಲೆ ಕಮ್ಮಜೆ 2) ಕ್ಷೀತಿ, ಶ್ರೀ ವ್ಯಾಸ ಮಹರ್ಷಿ ಹೈಸ್ಕೂಲು ಮೂಲ್ಕಿ 3) ಧೀರಾಜ್, ಕೆ.ಪಿ.ಎಸ್.ಕೆ ಪಂಜಿನಡ್ಕ

ಆಶುಭಾಷಣ:
ಫ್ರೌಡ ಶಾಲೆ:  1) ಶರತ್ ನಾಯಕ್, ಮೋರಾರ್ಜಿ ದೇಸಾಯಿ ಶಾಲೆ ಕಮ್ಮಜೆ  2) ತಿಲಕ್.ಡಿ,ಕೆ.ಪಿ.ಎಸ್.ಕೆ. ಪಂಜಿನಡ್ಕ 3) ರವಿನ, ನಾರಾಯಣ ಗುರು ಹೈಸ್ಕೂಲು ಮೂಲ್ಕಿ

ಭಾವ ಗೀತೆ:
ಫ್ರೌಡ ಶಾಲೆ: 1) ಧನುಷ್, ಸಿ.ಎಸ್.ಐ. ಹೈಸ್ಕೂಲು ಮೂಲ್ಕಿ
2) ಶ್ರೀಶ ದಾಸ್, ವಿದ್ಯಾವರ್ಧಕ ಮುಂಡ್ಕೂರು
3) ಕಾರ್ತಿಕ್, ಮೆಡೆಲಿನ್ ಹೈಸ್ಕೂಲು ಮೂಲ್ಕಿ

ರಸಪ್ರಶ್ನೆ:
ಫ್ರೌಡ ಶಾಲೆ:  1) ಆಶಯ್ ಮತ್ತು ವೈಷ್ಣವಿ, ಶ್ರೀ ವ್ಯಾಸ ಮಹರ್ಷಿ ಹೈಸ್ಕೂಲು ಮೂಲ್ಕಿ 2) ವಿಶ್ವಾಸ್ ಪಿಂಟೋ ಮತ್ತು ಸಂಗಡಿಗರು ಎಸ್.ಡಿ.ಪಿ.ಟಿ. ಕಟೀಲು

ಸ್ಥಳದಲ್ಲಿ ವಿಜ್ಞಾನ ಮಾದರಿ ತಯಾರಿ
ಫ್ರೌಡ ಶಾಲೆ:  1) ದಿಪೇಶ್ ಆರ್ ಮತ್ತು ಚೇತನ್, ಸೈಂಟ್. ಪಾವ್ಲ್ ಹೈಸ್ಕೂಲು ಬಳ್ಕುಂಜೆ 2) ಸುದೀಂದ್ರ ಕಾಮತ್ ಮತ್ತು ರೊಹನ್, ಮೇರಿವೆಲ್ ಹೈಸ್ಕೂಲು ಕಿನ್ನಿಗೋಳಿ

ಜಾನಪದ ಗೀತೆ:
ಫ್ರೌಡ ಶಾಲೆ:  1) ಸುಪ್ರಿತಾ ಮತ್ತು ಬಳಗ, ವಿದ್ಯಾವರ್ಧಕ ಹೈಸ್ಕೂಲು ಮುಂಡ್ಕೂರು 2) ಅನುರಾಧಾ ಮತ್ತು ಬಳಗ, ಶ್ರೀ ಭಾರತ್ ಮಾತಾ ಹೈಸ್ಕೂಲು ಪುನರೂರು

ದೇಶಭಕ್ತಿ ಗೀತೆ:
ಪ್ರ್ರಾಥಮಿಕ: 1) ಅನಿಶಾ ಡಿ’ಸೋಜಾ ಮತ್ತು ಬಳಗ, ಮೇರಿವೆಲ್ ಶಾಲೆ ಕಿನ್ನಿಗೋಳಿ 2) ಅನ್ವಿತಾ ಮತ್ತು ಬಳಗ, ಶ್ರೀ ಶಾರದಾ ಪ್ರಾಥಮಿಕ ಶಾಲೆ ಶಿಮಂತೂರು

ಫ್ರೌಡ ಶಾಲೆ: 1) ಸ್ವಾತಿ ಮತ್ತು ಬಳಗ, ವ್ಯಾಸ ಮಹಾಶ್ರೀ ವಿದ್ಯಾ ಪೀಠ ಮೂಲ್ಕಿ 2) ನಿಷ್ಮಿತಾ ಮತ್ತು ಬಳಗ, ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು ಹಳೆಯಂಗಡಿ

ವೈವಿಧ್ಯಮಯ ಕಾರ್ಯಕ್ರಮ:

ಫ್ರೌಡ ಶಾಲೆ: 1) ಶೀತಲ್ ಮತ್ತು ಬಳಗ, ವ್ಯಾಸ ಮಹರ್ಷಿ ಹೈಸ್ಕೂಲು ಮೂಲ್ಕಿ 2) ಶ್ರೇಯ ಪುತ್ರನ್ ಮತ್ತು ಬಳಗ, ಸಿ.ಎಸ್.ಐ ಹೈಸ್ಕೂಲು ಕಾರ್ನಡ್

ಫ್ರೌಡ ಶಾಲೆ ತ್ರೋಬಾಲ್:
1) ಸುಪ್ರಿತಾ ಮತ್ತು ತಂಡ, ಶ್ರೀ ಶಾರದಾ ಹೈಸ್ಕೂಲು ಶಿಮಂತೂರು
2) ಯಶಸ್ವಿನಿ ಮತ್ತು ತಂಡ, ಮೇರಿವೆಲ್ ಶಾಲೆ ಕಿನ್ನಿಗೋಳಿ

ಫ್ರೌಡ ಶಾಲೆ ವಾಲಿಬಾಲ್:
1) ಅಕಾಶ್ ಮತ್ತು ತಂಡ, ನಾರಾಯಣ ಗುರು ಹೈಸ್ಕೂಲು ಮೂಲ್ಕಿ
2) ರಿಯಾ ಮತ್ತು ತಂಡ, ಸಿ.ಎಸ್.ಐ ಹೈಸ್ಕೂಲು ಕಾರ್ನಾಡು

ಜಾನಪದ ನೃತ್ಯ: ಪ್ರಾಥಮಿಕ
1) ಅನ್ವಿತಾ ಮತ್ತು ಬಳಗ, ಶ್ರೀ ಶಾರದಾ ಪ್ರಾಥಮಿಕ ಶಾಲೆ ಶಿಮಂತೂರು
2) ಓಲಿವಿಟಾ ಡಿ’ಸೋಜಾ ಮತ್ತು ಬಳಗ, ಮೇರಿವೆಲ್ ಪ್ರಾಥಮಿಕ ಶಾಲೆ ಕಿನ್ನಿಗೋಳಿ

ಜಾನಪದ ನೃತ್ಯ: ಫ್ರೌಡ ಶಾಲೆ
1) ಸುಸಾರ್ ಮತ್ತು ಬಳಗ, ನಾರಾಯಣ ಗುರು ಹೈಸ್ಕೂಲು ಮೂಲ್ಕಿ
2) ಸುಷ್ಮಿತಾ ಮತ್ತು ಬಳಗ, ವಿದ್ಯಾವರ್ಧಕ ಹೈಸ್ಕೂಲು ಮುಂಡ್ಕೂರು
3) ದಿಪೇಶ್ ಮತ್ತು ಬಳಗ, ಸೆಂಟ್.ಪಾವ್ಲ್ ಹೈಸ್ಕೂಲು ಬಳ್ಕುಂಜೆ

ಸಮಗ್ರ ಪ್ರಶಸ್ತಿ:
1) ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಹೈಸ್ಕೂಲು ಮೂಲ್ಕಿ
2) ಶ್ರೀ ನಾರಾಯಣ ಗುರು ಹೈಸ್ಕೂಲು ಮೂಲ್ಕಿ

 

Comments

comments

Leave a Reply

Read previous post:
ರೋಟರಿ ಶಾಲೆಯಲ್ಲಿ ದಂತ ತಪಾಸಣೆ

Sumith ಕಿನ್ನಿಗೋಳಿ: ರೋಟರಾಕ್ಟ್ ಸಂಸ್ಥೆ, ಇನ್ನರ್ ವೀಲ್ ಸಂಸ್ಥೆ, ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ದಂತ ವೈದ್ಯ ಕಾಲೇಜಿನ ತಜ್ಞ ವೈದ್ಯರಿಂದ...

Close