ಉಟೋಪಿಯ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಕಿನ್ನಿಗೋಳಿ : ಕಿನ್ನಿಗೋಳಿ  ರಾಮ ಮಂದಿರದ ಬಳಿ ವೇದವ್ಯಾಸ ಉಡುಪ ಮತ್ತು ಅಬ್ದುಲ್ ಖಾದರ್ ಮಾಲಕತ್ವದ ಉಟೋಪಿಯ ವಾಣಿಜ್ಯ ಸಂಕೀರ್ಣವನ್ನು ಸಂಸದ ನಳಿನ್ ಕುಮಾರ್ ಕಟೀಲು  ಉದ್ಘಾಟಿಸಿದರು. ಕಟೀಲು ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶಿರ್ವಚನ ನೀಡಿದರು.

ಮುಲ್ಕಿ ಮುಡಬಿದ್ರಿ ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಲತೀಫ್ ಸಖಾಫಿ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಸದಸ್ಯ ಕೇಶವ ಕರ್ಕೇರಾ, ಸರೋಜಿನಿ, ಸುರೇಶ್ಚಂದ್ರ ಶೆಟ್ಟಿ ಜೋಸೆಫ್ ಕ್ವಾಡ್ರಸ್, ಎಸ್. ವಿ. ಶೆಣೈ, ನವೀನ್ ಚಂದ್ರ ಶೆಟ್ಟಿ  ಉಪಸ್ಥಿತರಿದ್ದರು

Comments

comments

Leave a Reply

Read previous post:
Enchanting St. Petersburg

Commander(retd.) Giridhara P Mallya, St . Petersburg in Russia is a historic  city with over 300 years history.   The city...

Close