ಕಟೀಲಿನಲ್ಲಿ ಮಕ್ಕಳ ಮೇಳಗಳ ಬಯಲಾಟ

  Mithun Kodethoor

ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳದ ವಾರ್ಷಿಕೋತ್ಸವ ನವೆಂಬರ್ 4ರಂದು ನಡೆಯಲಿದ್ದು, ಅಂದು ವಿವಿಧ ಮಕ್ಕಳ ಮೇಳಗಳ ಬಯಲಾಟ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರದರ್ಶನ ನೀಡಲು ಆಸಕ್ತ ಮಕ್ಕಳ ಮೇಳಗಳು ದುರ್ಗಾಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ(9448180515), ಕಾರ್ಯದರ್ಶಿ ವಾಸುದೇವ ಶೆಣೈ(8722614101) ಸಂಪರ್ಕಿಸಬಹುದಾಗಿದೆ.

Comments

comments

Leave a Reply

Read previous post:
ಮೇರಿವೆಲ್ ಶಾಲಾ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ: ಶಿಕ್ಷಣ ಇಲಾಖೆಯ ವತಿಯಿಂದ ನಡೆದ ವಿವಿಧ ಅಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಿನ್ನಿಗೋಳಿ ಮೇರಿವೆಲ್ ಶಾಲೆಯ ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿ, ರಾಜ್ಯ ಮಟ್ಟಕ್ಕೆ...

Close