ಕತ್ತಲ್‌ಸಾರ್, ಚಿಗುರು ಕಾರ್ಯಕ್ರಮ

Mithun Kodethoor
ಕಟೀಲು : ಕಲೆಯಲ್ಲಿ ಆಸಕ್ತಿ ತೋರಿಸುವ ಮಕ್ಕಳನ್ನು ಪ್ರೋತ್ಸಾಹಿಸುವುದು ಮುಖ್ಯ ಎಂದು ಕತ್ತಲ್‌ಸಾರ್ ದೇಗುಲದ ಅರ್ಚಕ ಬಾಲಕೃಷ್ಣ ಉಡುಪ ಹೇಳಿದರು.
ಅವರು ಕತ್ತಲ್‌ಸಾರ್ ವಿಷ್ಣುಮೂರ್ತಿ ದೇಗುಲದ ಸಭಾಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚಿಗುರು ಕಾರ್ಯಕ್ರಮದಡಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದಿಂದ ನಡೆದ ಯಕ್ಷಗಾನ ಲವ-ಕುಶವನ್ನು ಉದ್ಘಾಟಿಸಿ ಮಾತನಾಡಿದರು. ಬಜಪೆ ರಾಘವೇಂದ್ರ ಆಚಾರ್ಯರು, ಪಿ.ಬಾಲಕೃಷ್ಣ ಭಟ್ ಕತ್ತಲ್‌ಸಾರ್, ಎಕ್ಕಾರು ದಯಾನಂದ ಮಾಡ, ಸದಾಶಿವ ಕುದ್ರಿಪದವು, ವಾಸುದೇವ ಶೆಣೈ ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲಿನಲ್ಲಿ ಮಕ್ಕಳ ಮೇಳಗಳ ಬಯಲಾಟ

  Mithun Kodethoor ಕಟೀಲು : ಇಲ್ಲಿನ ಶ್ರೀ ದುರ್ಗಾ ಮಕ್ಕಳ ಮೇಳದ ವಾರ್ಷಿಕೋತ್ಸವ ನವೆಂಬರ್ 4ರಂದು ನಡೆಯಲಿದ್ದು, ಅಂದು ವಿವಿಧ ಮಕ್ಕಳ ಮೇಳಗಳ ಬಯಲಾಟ ಪ್ರದರ್ಶನವನ್ನು...

Close