ಶಿಕ್ಷಕರ ದಿನಾಚರಣೆ

Mithun Kodetoor
ಕಿನ್ನಿಗೋಳಿಯ ವನಿತಾ ಸಮಾಜದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕಿ ಬರಹಗಾರ್ತಿ ಕಟೀಲು ಸಾವಿತ್ರೀ ಕೇಶವ ಹೊಳ್ಳರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪ್ರಮೀಳಾ ಉಡುಪ, ಕಾರ್ಯದರ್ಶಿ ರಂಜನಿ ರಾವ್, ಮಾಜಿ ಅಧ್ಯಕ್ಷೆ ಸಾವಿತ್ರೀ ಶೆಟ್ಟಿ, ಪ್ರೇಮ ಶೆಟ್ಟಿ, ಶಮಿನಾ ಆಳ್ವ, ಪ್ರೇಮಲತಾ ಶೆಟ್ಟಿ, ವಿನುತಾ ಭಟ್, ವಿಜಯ ಉಮೇಶ್, ಲಕ್ಷ್ಮೀ ಆಚಾರ್, ಪದ್ಮಾವತಿ ರಾವ್, ವೀಣಾ ಶೆಟ್ಟಿ, ಸಂಧ್ಯಾ ಶೆಟ್ಟಿ ಮತ್ತಿತರರರಿದ್ದರು.

Comments

comments

Leave a Reply

Read previous post:
ಏಕಾಗ್ರತೆಯಿಂದ ಸಾಧನೆ ಗೈದರೆ ಮಾತ್ರ ಯಶಸ್ಸು ಸಾಧ್ಯ

Bhagyavan Sanil ಮೂಲ್ಕಿ: ಜೀವನದ ಉನ್ನತಿಗಾಗಿ ಆರಿಸಿದ ಗುರಿಯನ್ನು ಏಕಾಗ್ರತೆಯಿಂದ ಸಾಧನೆ ಗೈದರೆ ಮಾತ್ರ ಯಶಸ್ಸು ಸಾಧ್ಯ ಎಂದು ಮಣಿಪಾಲ ಎಂ.ಐ.ಟಿ.ಯ ಡಾ|ಬಾಲಕೃಷ್ಣ ಹೇಳಿದರು. ಮೂಲ್ಕಿ ವಿಜಯಾ...

Close