ಅಪಘಾತ

Bhagyavan Sanil

ಮೂಲ್ಕಿ:ಇಲ್ಲಿನ ಪಡುಪಣಂಬೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋವಾದಿಂದ ಬೈಕಂಪಾಡಿಗೆ ಬರುತ್ತಿದ್ದ ಟ್ರೈಲರ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೆಂಗಿನ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ತೆಂಗಿನ ಮರ ಪಕ್ಕದ ಮನೆಯ ಮೇಲೆ ಉರುಳಿದ್ದು ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ

Comments

comments

Leave a Reply

Read previous post:
ಜಿಲ್ಲಾ ಮಟ್ಟ ವಾಲಿಬಾಲ್ ದ್ವಿತೀಯ ಪ್ರಶಸ್ತಿ ಮೂಲ್ಕಿ ಬೆಥನಿ ತಂಡಕ್ಕೆ

Bhagyavan Sanil ಮೂಲ್ಕಿ: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ , ಮೂಲ್ಕಿ ಕಿಲ್ಪಾಡಿ ಬೆಥನಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ...

Close