ಕಿನ್ನಿಗೋಳಿಯಲ್ಲಿ ಬಾರತ ಬಂದ್ ಯಶಸ್ವಿ

ಕಿನ್ನಿಗೋಳಿ: ಕಿನ್ನಿಗೋಳಿಯಲ್ಲಿ ಗುರುವಾರ ಸಂತೆ ದಿನವಾದರೂ ಬಾರತ್ ಬಂದ್ ಯಶಸ್ವಿಯಾಯಿತು. ಪರಿಸರದಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತಿದ್ದರೂ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದ್ದು ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್ ನಲ್ಲಿ ಪಾಲ್ಗೊಂಡವು. ಖಾಸಗಿ ವಾಹನಗಳು ಹಾಗೂ ಗಣೇಶೋತ್ಸವಕ್ಕೆ ಹೋಗುವ ಭಕ್ತಾದಿಗಳ ವಾಹನಗಳು ಅಲ್ಲಲ್ಲಿ ಸಂಚರಿಸುತ್ತಿದ್ದವು. ಗಣೇಶೋತ್ಸವ ಮಂಟಪಗಳಲ್ಲಿ ಅಲ್ಪ ಜನಸಂಖ್ಯೆ ಕಂಡು ಬರುತ್ತಿತ್ತು.

Comments

comments

Leave a Reply

Read previous post:
ಕಿನ್ನಿಗೋಳಿ ಪರಿಸದಲ್ಲಿ ಪೂಜಿಸಲ್ಪಟ್ಟ ಗಣೇಶ ಮೂರ್ತಿಗಳು

ಕಿನ್ನಿಗೋಳಿ ರಾಜರತ್ನಪುರದ ಬಾಲಗಣೇಶ ಕೆಮ್ಮಡೆ ಮೂರುಕಾವೇರಿ ಏಳಿಂಜೆ ಪೆರ್ಗುಂಡಿ ಉಳೆಪಾಡಿ ಕಟೀಲು ನಿಡ್ಡೋಡಿ ಕೆರೆಕಾಡು ಪಕ್ಷಿಕೆರೆ

Close