ಜಿಲ್ಲಾ ಮಟ್ಟ ವಾಲಿಬಾಲ್ ದ್ವಿತೀಯ ಪ್ರಶಸ್ತಿ ಮೂಲ್ಕಿ ಬೆಥನಿ ತಂಡಕ್ಕೆ

Bhagyavan Sanil
ಮೂಲ್ಕಿ: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ , ಮೂಲ್ಕಿ ಕಿಲ್ಪಾಡಿ ಬೆಥನಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡವು ಹೋಬಳಿ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯವಿಭಾಗ ಮಟ್ಟಕ್ಕೆ ಆರು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ನಿಂತವರು ಎಡದಿಂದ: ಪ್ರಣೀತ್, ಎರಿಕ್, ಅಲೆಕ್ಸ್, ಪರೀಕ್ಷಿತ್, ಜೋಸ್ವಿನ್, ಆಶ್ಲಿ, ಮೋವಿನ್, ಪುಷ್ಪರಾಜ್, ಅರ್ಫನ್, ಕುಳಿತವರು ಎಡದಿಂದ: ಅಭಿಷೇಕ್, ಶಿಕಾಬ್(ನಾಯಕ), ಸಿ| ಲಿಝೀ ಬಿ.ಎಸ್ (ಶಾಲಾ ಮುಖ್ಯೋಪಾಧ್ಯಾಯಿನಿ), ರಾಜೇಶ್ ಆಚಾರ್ಯ (ದೈಹಿಕ ಶಿಕ್ಷಕರು), ಸಂಪತ್.

Comments

comments

Leave a Reply

Read previous post:
ಹರಿಕಾರ ಡಾ| ಎಂ.ರಾಯಪ್ಪ ಕಾಮತ್ ಸಂಸ್ಮರಣೆ

Bhagyavan Sanil ಮೂಲ್ಕಿ:ಅಂದಿನ ದಿನಗಳ ನಿಯಮಿತ ಸೌಲಭ್ಯದೊಂದಿಗೆ ಗ್ರಾಮೀಣ ಬಡಜನರಿಗೆ ಉತ್ತಮ ಸೇವೆಯನ್ನು ನೀಡಿ ಜನ ಮನ್ನಣೆ ಪಡೆದ ಡಾ|ಎಂ.ರಾಯಪ್ಪ ಕಾಮತ್ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಐ.ಎಂ.ಎ...

Close