ಚರಂಡಿಗೆ ಬಿದ್ದ ಬಸ್ಸು

ಕಿನ್ನಿಗೋಳಿ: ಮೂಲ್ಕಿ-ಮೂಡಬಿದ್ರಿಗೆ ಸಂಚರಿಸುವ ಖಾಸಗಿ ಬಸ್ಸೊಂದು ಶುಕ್ರವಾರ ಮಾರುತಿ ಆಮ್ನಿ ವಾಹನಕ್ಕೆ ದಾರಿ ಕೊಡುವ ಬರದಲ್ಲಿ ನಿಯಂತ್ರಣ ಕಳೆದುಕೊಂಡು ಕಿನ್ನಿಗೋಳಿ ರಾಜಾಂಗಣದ ಸಮೀಪ ಚರಂಡಿಗೆ ಬಿತ್ತು. ಪ್ರಯಾಣಿಕರಿಗೆ ಯಾವುದೇ ಹಾನಿಯಾಗಲಿಲ್ಲ.

Comments

comments

Leave a Reply

Read previous post:
ಮನೆಮನೆಯಲ್ಲಿ ಗಣಪತಿ

Prathima Studio Kinnigoli ಹೋಟೇಲ್ ಸಂಜೀವ ಶೆಣೈಯವರ ಮನೆಯ ಗಣಪತಿ ಮೋಹನ್ ಕಾಮತ್ ರವರ ಮನೆಯ ಗಣಪತಿ

Close