ಮೆನ್ನಬೆಟ್ಟು ಹೈಬ್ರಿಡ್ ತರಕಾರಿ ಬೀಜ ವಿತರಣೆ

Keshav Kodethoor
ಕರ್ಣಾಟಕ ಸರಕಾರ ಜಲಾನಯನ ಇಲಾಖಾ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಹೈಬ್ರಿಡ್ ತಳಿಯ ತರಕಾರಿ ಬೀಜಗಳನ್ನು ಮೆನ್ನಬೆಟ್ಟು ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ವಿತರಿಸಿದರು.
ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಪಿಡಿಒ ಗಣೇಶ ಬಡಿಗೇರ, ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಭೂ ಚೇತನಾ ಸದಸ್ಯ ಸದಾನಂದ ಶೆಟ್ಟಿ ಕಿಲೆಂಜೂರು, ಪಂಚಾಯಿತಿ ಸದಸ್ಯರಾದ ಅರುಣ್, ಸುನಿಲ್ ಸಿಕ್ವೇರಾ ಮತ್ತಿತರಿದ್ದರು.

Comments

comments

Leave a Reply

Read previous post:
2012-13 ಸಾಲಿನ ಹೋಬಳಿ ಮಟ್ಟದ ಕ್ರೀಡಾ ಕೂಟ

Bhagyavan Sanil ಮೂಲ್ಕಿ:ಕ್ರೀಡಾ ಸಾಧನೆಯೊಂದಿಗೆ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಪಡೆದು ಶೈಕ್ಷಣಿಕ ಬದುಕಿನ ಉನ್ನತಿಯನ್ನು ಸಾಧಿಸಬಹುದು ಎಂದು ತಾಲೂಕು ಪಂಚಾಯತಿ ಸದಸ್ಯೆ ವನಿತಾ ಉದಯ.ಅಮೀನ್ ಹೇಳಿದರು. ದ.ಕ.ಜಿಪಂ...

Close