ಭಕ್ತಿ ಭಾವ ಸಂಗಮ

Lionel Pinto
ಕಿನ್ನಿಗೋಳಿ : ಕನ್ನಡ ಸಂಸ್ಕೃತಿ ಇಲಾಖೆ ಮಂಗಳೂರು ದ.ಕ. ಜಿಲ್ಲೆ ಪ್ರಾಯೋಜಕತ್ವದಲ್ಲಿ ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದ ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ ಭಕ್ತಿ ಭಾವ ಸಂಗಮ ವಿನೂತನ ಕಾರ್ಯಕ್ರಮ ಜರಗಿತು.

Comments

comments

Leave a Reply

Read previous post:
ಪೊಂಪೈ ಪದವಿಪೂರ್ವ ಕಾಲೇಜು ಸ್ಥಾಪಕರ ದಿನಾಚರಣೆ

Lionel Pinto ಕಿನ್ನಿಗೋಳಿ : ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಕರ ದಿನಾಚರಣೆ ಶನಿವಾರ ನಡೆಯಿತು. ಸಂಸ್ಥೆಯ ಸಂಚಾಲಕ ಫಾ| ಪೌಲ್ ಪಿಂಟೊ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಉತ್ತಮ...

Close