ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ

Mithun Kodethuru
ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ ನಡೆಯಿತು. ಉದ್ಘಾಟನೆಯನ್ನು ಎ.ಜಿ.ಎಂ ನಾಗರಾಜ ಕೆದಿಲಾಯ ನೆರವೇರಿಸಿದರು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಪ್ರಮೋದ್ ಕಾಮತ್, ಲೋಕೇಶ್, ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ್ಯ ಸುರೇಶ್ ಭಟ್ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ

Jerry Kinnigoli  

Close