ರಾಜ್ಯ ಜಾನಪದ ಜಾತ್ರ ಸಮಿತಿ ಸದಸ್ಯರಾಗಿ ಕೆ. ಭಾಸ್ಕರದಾಸ್ ಎಕ್ಕಾರು ನೇಮಕ

ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟ, ಕರ್ನಾಟಕ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘಗಳ ರಾಜ್ಯಾಧ್ಯಕ್ಷರಾದ ಕೆ. ಭಾಸ್ಕರದಾಸ್ ಎಕ್ಕಾರು ಇವರನ್ನು ಕನ್ನಡ ಸಂಸ್ಕೃತಿ ಇಲಾಖೆಯ ರಾಜ್ಯ ಜಾನಪದ ಜಾತ್ರ ಸಮಿತಿಯ ಸದಸ್ಯರನ್ನಾಗಿ ಕರ್ನಾಟಕ ಸರಕಾರ ದಕ್ಷಿಣಕನ್ನಡ ಜಿಲ್ಲೆಯಿಂದ ನೇಮಕ ಮಾಡಲಾಗಿದೆ.

Comments

comments

Leave a Reply

Read previous post:
ಬಹರೈನ್ ನಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ

 K.B. Jagadish ಶ್ರೀ ವಿಶ್ವಕರ್ಮ ಸೇವಾ ಬಳಗ, ಬಹರೈನ್ ಇವರು ಮೂರನೇ ವರ್ಷದ "ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ"ವನ್ನುದಿನಾಂಕ 21.09.2012ನೇ ಶುಕ್ರವಾರ ಮನಾಮದಲ್ಲಿರುವ ಶ್ರೀ ಕೃಷ್ಣ ಮಂದಿರದ...

Close