ಹಳೆಯಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ’ಸ್ವಿಕ್‌ಮೆಕೆ’

ಕಿನ್ನಿಗೋಳಿ: ಹಳೆಯಂಗಡಿ ಲಯನ್ಸ್ ಕ್ಲಬ್ ಮತ್ತು ಎನ್.ಐ.ಟಿ.ಕೆ ಸಂಸ್ಥೆಯವರ ಜಂಟೀ ಸಹಯೋಗದಲ್ಲಿ ’ಸ್ವಿಕ್‌ಮೆಕೆ’ ತಂಡದ ಶಾಸ್ತ್ರೀಯ ಸಂಗೀತ ಗೋಷ್ಠಿ ಇತ್ತೀಚೆಗೆ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾಲೇಜು ಪ್ರಾಚಾರ್ಯೆ  ಗಿರಿಜವ್ವ ಮೆಣಸಿಕ್ಯಾ, ಲಯನ್ಸ್ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷ ಜಯಾನಂದ ಸುವರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ರಾಜ್ಯ ಜಾನಪದ ಜಾತ್ರ ಸಮಿತಿ ಸದಸ್ಯರಾಗಿ ಕೆ. ಭಾಸ್ಕರದಾಸ್ ಎಕ್ಕಾರು ನೇಮಕ

ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟ, ಕರ್ನಾಟಕ ರಾಜ್ಯ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘಗಳ ರಾಜ್ಯಾಧ್ಯಕ್ಷರಾದ ಕೆ. ಭಾಸ್ಕರದಾಸ್ ಎಕ್ಕಾರು ಇವರನ್ನು ಕನ್ನಡ ಸಂಸ್ಕೃತಿ...

Close