ಕೆಮ್ರಾಲ್ ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ರಿಚರ್ಡ್ ಡಿ’ಸೋಜ ಆಯ್ಕೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಿಚರ್ಡ್ ಡಿ’ಸೋಜ ಆಯ್ಕೆಯಾಗಿದ್ದು, ಉಪಾಧ್ಯಕ್ಷ್ಷರುಗಳಾಗಿ ಕಿರಣ್ ಕುಮಾರ್, ಪ್ರವೀಣ್ ಕುಮಾರ್, ಲಿಲ್ಲಿ ಮಥಾಯಸ್, ಖಜಾಂಚಿಯಾಗಿ ಸುರೇಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿಗಳಾಗಿ ಚಂದ್ರಶೇಖರ್, ಚರಣ್ ಶೆಟ್ಟಿ, ಹೇಮಲತಾ, ಕಾರ್ಯದರ್ಶಿಗಳಾಗಿ ಅಬ್ದುಲ್ ಖಾದರ್, ನವೀನ್ ಹರಿಪಾದೆ, ಸುಮಲತಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೀನಸ್ವಾಮಿ, ತಾರಾ ಶೆಟ್ಟಿ, ರೇವತಿ ಶೆಟ್ಟಿಗಾರ್, ಲಾರೆನ್ಸ್ ಡಿ’ಸೋಜ, ಮಯ್ಯದಿ, ಬಾಲಾದಿತ್ಯ ಎಂ. ಆಳ್ವ , ಗುರುರಾಜ್ ಎಸ್. ಪೂಜಾರಿ, ರಮೇಶ್ ದೇವಾಡಿಗ, ಕೆ. ಎ. ಮಹಮ್ಮದ್, ಸುಂದರಿ, ಶ್ರೀ ನಾರಾಯಣ ಕುಂದರ್, ಮೊದಿನ್, ಪೀಟರ್ ಬಟ್ಟಕೋಡಿ, ಸುರೇಶ್ ಪಂಜ ಹಾಗೂ ರಾಮಯ್ಯ ಆಯ್ಕೆಯಾಗಿರುತ್ತಾರೆ.

Comments

comments

Leave a Reply

Read previous post:
ಹಳೆಯಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ’ಸ್ವಿಕ್‌ಮೆಕೆ’

ಕಿನ್ನಿಗೋಳಿ: ಹಳೆಯಂಗಡಿ ಲಯನ್ಸ್ ಕ್ಲಬ್ ಮತ್ತು ಎನ್.ಐ.ಟಿ.ಕೆ ಸಂಸ್ಥೆಯವರ ಜಂಟೀ ಸಹಯೋಗದಲ್ಲಿ ’ಸ್ವಿಕ್‌ಮೆಕೆ’ ತಂಡದ ಶಾಸ್ತ್ರೀಯ ಸಂಗೀತ ಗೋಷ್ಠಿ ಇತ್ತೀಚೆಗೆ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ...

Close