ಜಿಲ್ಲಾ ಮಟ್ಟ ಪುಟ್ಬಾಲ್ ಕಟೀಲು ಪ.ಪೂ. ಕಾಲೇಜು ಪ್ರಥಮ

ಕಟೀಲು : ದ.ಕ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾಟದಲ್ಲಿ ಕಟೀಲು ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು. ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು. ಪ್ರಾಚಾರ್ಯ ಜಯರಾಮ ಪೂಂಜಾ, ದೈಹಿಕ ಶಿಕ್ಷಕವಿಜಯಕುಮಾರ್ ಶೆಟ್ಟಿ ಹಾಗೂ ಉಪನ್ಯಾಸಕ ಶಂಕರ ಮರಾಠೆರೊಂದಿಗೆ ಪ್ರಶಸ್ತಿ ವಿಜೇತ ಬಾಲಕಿಯರು.


Comments

comments

Leave a Reply

Read previous post:
ತಾಲೂಕು ಮಟ್ಟ ಕಬಡ್ಡಿ ಕಟೀಲು ಪ.ಪೂ. ಕಾಲೇಜು ಪ್ರಥಮ

ಕಟೀಲು : ದ.ಕ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಕಟೀಲು ಪದವಿ...

Close