ಮುಲ್ಕಿ ನಗರ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಶಶಿಕಾಂತ್ ಶೆಟ್ಟಿ

ಮುಲ್ಕಿ : ಮುಲ್ಕಿ ನಗರ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರು ಬಿ.ಎಂ.ಆಸೀಫ್, ಹಸನಬ್ಬ ಯಾನೆ ಪುತುಬಾವ, ವಿಮಲ ಪೂಜಾರಿ, ಖಜಾಂಚಿ ಸಂದೀಪ್ ಸುವರ್ಣ ಚಿತ್ರಾಪು, ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಕಾಮತ್, ಲತಾ ಶೇಖರ್, ಕಾರ್ಯದರ್ಶಿಗಳಾಗಿ ಹರಿಣಿ ಸುಂದರ್, ಯದೀಶ್ ಅಮೀನ್, ರಮಣಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಬಿ. ನೂರ್ ಮಹಮ್ಮದ್, ಸರೋಜಿನಿ ಸುವರ್ಣ, ರೋಶನ್ ಕುಮಾರ್, ಮನೋರಮಾ ಹೆನ್ರಿ, ಯೋಗೀಶ್ ಕೋಟ್ಯಾನ್, ಭೀಮಶಂಕರ, ಗೊಳ್ಳಾಳಪ್ಪ,  ಜೀವನ್ ಕೋಟ್ಯಾನ್, ಲೋಕೇಶ್ ಕೋಟ್ಯಾನ್ ಚಿತ್ರಾಪು, ಚಂದ್ರಶೇಖರ್, ರಮೇಶ್ ಅಮೀನ್, ಸುರೇಂದ್ರ ಕಾಮತ್, ಸೆಲಿನ್ ಮೆಂತೆರೋ, ವಿಲ್‌ಹೆಮ್ ಮಾಬೇನ್, ವತ್ಸಲಾ ಬಂಗೇರ, ಮಹಮ್ಮದ್ ದರ್ಗಾ ರೋಡ್, ಮೂರ್ತಿ ಪುತ್ರನ್ ಚಿತ್ರಾಪು, ಹರಿಯಪ್ಪ ಸಾಲ್ಯಾನ್, ಸದಾನಂದ ಸುವರ್ಣ, ಎಂ. ಅಬ್ದುಲ್ ರಜಾಕ್, ಸೆಲ್ವಿ ಕುಮಾರ್, ಹರೀಶ್ ಸುವರ್ಣ, ಶಂಕರ್, ಲಿಂಗಪ್ಪ ಎಸ್. ನೆಲೋಗಿ, ಸುಧಾಕರ್ ಅಮೀನ್,  ಬಾಲಕೃಷ್ಣ ಕಾಮತ್, ಸುಮತಿ, ಕೆ.ಎಂ.ಶರೀಫ್, ಇಮ್ತಿಯಾಜ್ ಅಹಮ್ಮದ್, ಎಂ. ಜಲೀಲ್, ರಾಘು ಸುವರ್ಣ, ಮುನೀರ್ ಕಾರ್ನಾಡ್, ವಿರೇಶ್, ನೆಲ್ಸನ್ ಡಿಸೋಜ, ಮೋಹನ್ ಕೊಯಾರ್, ಇಂದಿರಾ ದೇಜಪ್ಪ, ಸುಂದರ್, ಶೈಲೇಶ್ ಪೈಯೋಟ್ಟು, ಪ್ರೇಮ ಜನಾರ್ಧನ,  ರಮೇಶ್, ಕಮಾಲಕ್ಷ ಬಡಗುಹಿತ್ಲು.

Comments

comments

Leave a Reply

Read previous post:
ಜಿಲ್ಲಾ ಮಟ್ಟ ಪುಟ್ಬಾಲ್ ಕಟೀಲು ಪ.ಪೂ. ಕಾಲೇಜು ಪ್ರಥಮ

ಕಟೀಲು : ದ.ಕ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾಟದಲ್ಲಿ ಕಟೀಲು ಪದವಿ...

Close