ಆರಾಧನಾ ಅನುದಾನ

Bhagyavan Sanil
ಆರಾಧನಾ ಯೋಜನೆಯಡಿಯಲ್ಲಿ ಮುಲ್ಕಿ ಕೆ.ಎಸ್.ರಾವ್ ನಗರದ ಶಾಫೀ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂ50ಸಾವಿರ ಮೊತ್ತದ ಅನುದಾನವನ್ನು ಶಾಸಕ ಅಭಯಚಂದ್ರ ಜೈನ್ ರವರು ಜಮಾತ್ ಅಧ್ಯಕ್ಷ ಎಂ.ಕೆ. ಮುಸ್ತಾಫಾ ರವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಎಂ.ಆಸೀಪ್, ಮುಲ್ಕಿ ನಪಂ.ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಕಾಂಗ್ರೆಸ್ ಯುವ ಮುಂದಾಳು ಮೋಹನ್ ಕೋಟ್ಯಾನ್, ಮುಲ್ಕಿ ಬ್ಲಾಕ್ ಗೌ.ಕಾರ್ಯದರ್ಶಿ ವಸಂತ ಬೆರ್ನಾಡ್, ಜಮಾತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಹಸನ್ ಬಾವಾ, ಬಶೀರ್ ಬಿಕಾಂ, ಇದಿನಬ್ಬ ಮತ್ತಿತರರಿದ್ದರು.

Comments

comments

Leave a Reply

Read previous post:
ವೃಧ್ಯಾಪ್ಯದ ಮಾನಸಿಕ ಕಾಯಿಲೆಗಳು ಮತ್ತು ಪರಿಹಾರ ಮಾಹಿತಿ

Bhagyavan Sanil ಮುಲ್ಕಿ : ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ನಡೆಸಿಕೊಂಡು ಎಲ್ಲರಲ್ಲಿ ಬೆರೆತುಕೊಂಡು ಸಂತೋಷವಾಗಿದ್ದರೆ ಅಲ್ಜಿಮರ್ ನಂತಹಾ ಮಾನಸಿಕ ಕಾಯಿಲೆಗಳಿಂದ ದೂರವಿರಬಹುದು ಎಂದು ಮನಃಶಾಸ್ತ್ರಜ್ಞ ಚಂದ್ರಮೋಹನ್ ಅಂಚನ್...

Close