ಮೇರಿವೆಲ್ಲ್ಪವಿದ್ಯಾರ್ಥಿನಿ ನಿಲಯಕ್ಕೆ ಹಣ್ಣು ಹಂಪಲು ವಿತರಣೆ

ಕಿನ್ನಿಗೋಳಿ: ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಪ್ರಯುಕ್ತ ಕಿನ್ನಿಗೋಳಿ ರೋಟರಿ, ರೋಟರಾಕ್ಟ್ ಹಾಗೂ ಇನ್ನರವೀಲ್ ಕ್ಲಬ್‌ಗಳು ಕಿನ್ನಿಗೋಳಿಯ ಮೇರಿವೆಲ್ ಅಲ್ಪಸಂಖ್ಯಾತರ ವಿದ್ಯಾರ್ಥಿನಿ ನಿಲಯಕ್ಕೆ ಹಣ್ಣು ಹಂಪಲುಗಳನ್ನು ವಿತರಿಸಿದರು.
ಮೇರಿವೆಲ್ ವಿದ್ಯಾರ್ಥಿನಿ ನಿಲಯದ ಸಿಸ್ಟರ್ ಜಿಲೆಟ್ ಬಿ.ಎಸ್., ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಯಶವಂತ ಐಕಳ, ಸುರೇಂದ್ರನಾಥ ಶೆಣೈ, ಸತೀಶ್ಚಂದ್ರ ಹೆಗ್ಡೆ, ಜೆರಾಲ್ಡ್ ಮಿನೇಜಸ್, ಶರತ್ ಶೆಟ್ಟಿ, ಕೆ.ಬಿ. ಸುರೇಶ್, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಇನ್ನರವೀಲ್ ಕ್ಲಬ್ ಕಾರ್ಯದರ್ಶಿ ಸಿಂತಿಯಾ ಕುಟ್ಟಿನ್ಹೊ, ಜೆನೆಟ್ ಮಿನೇಜಸ್ ಹಾಗೂ ಜೆನೆಟ್ ರುಸಾರಿಯೊ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಪಠ್ಯೇತರ ಚಟುವಟಿಕೆಯೂ ಬಹು ಮುಖ್ಯ

ಕಟೀಲು : ಇಂದಿನ ಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಯೂ ಬಹು ಮುಖ್ಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಅವರು ದ.ಕ. ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ...

Close