ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್, ಇನ್ನರ್‌ವೀಲ್ ಕ್ಲಬ್ ಹಾಗೂ ಯುಗಪುರುಷದ ಆಶ್ರಯದಲ್ಲಿ ದಿನಾಂಕ 09-10-2012 ನೇ ಮಂಗಳವಾರ ಉಚಿತ ನೇತ್ರ ಚಿಕಿತ್ಸಾ ಶಿಬಿರ ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ನಡೆಯಲಿದೆ
ಪ್ರಾಥಮಿಕ ಆರೋಗ್ಯ ಕೇಂದ್ರ ಕಟೀಲು, ಜಿಲ್ಲಾ ಅಂಧತ್ವ ವಿಯಂತ್ರಣಾ ಸಂಸ್ಥೆ, ಮಂಗಳೂರು ಜಿಲ್ಲಾ ಸಂಚಾರಿ ನೇತ್ರಘಟಕ ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ ಇವರ ಸಹಯೋಗದೊಂದಿಗೆ ಕೆಎಂಸಿಯ ಪ್ರಸಿದ್ದ ನೇತ್ರ ತಜ್ಞರು ಭಾಗವಹಿಸಲಿರುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

Comments

comments

Leave a Reply

Read previous post:
ದೈಹಿಕ ಶಿಕ್ಷಣ ಕಲಿಕೆಗೆ ಪೂರಕ : ಬೇಬಿ ಕೋಟ್ಯಾನ್

ಕಿನ್ನಿಗೋಳಿ : ದೈಹಿಕ ಶಿಕ್ಷಣ ಕಲಿಕೆಗೆ ಪೂರಕ. ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಮನೋಸ್ಥೆರ್ಯ ಹೆಚ್ಚಾಗುವುದು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ಹೇಳಿದರು....

Close