ವನಜ ಶೆಟ್ಟಿ : ವಿದಾಯ ಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ೩೫ ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ವನಜ ಶೆಟ್ಟಿ ಅವರ ವಿದಾಯ ಕೂಟ ಸಮಾರಂಭ ಸಹಕಾರಿ ಸೌಧ ಸಭಾ ಭವನದಲ್ಲಿ ನಡೆಯಿತು. ಬ್ಯಾಂಕ್ ಪ್ರಬಂಧಕ ಶೇಖರ ಮಾಡ, ಅಧ್ಯಕ್ಷ ಕೆ. ಲವ ಶೆಟ್ಟಿ, ಉಪಾಧ್ಯಕ್ಷ ಚಾಲ್ಸ್ ರೋಡ್ರಿಗಸ್, ನಿರ್ದೇಶಕರಾದ ರಘುರಾಮ ಅಡ್ಯಂತಾಯ, ಮಾರ್ಗರೆಟ್ ವಾಸ್, ಶೇಷರಾಮ ಶೆಟ್ಟಿ, ಪುರಂದರ ಎಂ.ಶೆಟ್ಟಿ, ಪ್ರಭಾಕರ ಶೆಟ್ಟಿ, ಶೀನ ಎಂ. ಬ್ಯಾಂಕಿನ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾಮಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿನಲ್ಲಿ ವಿಶೇಷ ಗ್ರಾಮ ಸಭೆ ಹಾಗೂ ಗಾಂಧಿ ಜಯಂತಿ ಆಚರಣೆ ಬುಧವಾರ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ...

Close