ಹಿರಿಯ ನಾಗರಿಕರ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಿ, ರೋಟರಾಕ್ಟ್ ಹಾಗೂ ಇನ್ನರವೀಲ್, ಲಯನ್ಸ್ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಹಿರಿಯ ನಾಗರಿಕರ ಗುರುತು ಚೀಟಿ ವಿತರಣೆ ಮಂಗಳವಾರ ನಡೆಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಯಶವಂತ ಐಕಳ, ಸುರೇಂದ್ರನಾಥ ಶೆಣೈ, ಸತೀಶ್ಚಂದ್ರ ಹೆಗ್ಡೆ, ಜೆರಾಲ್ಡ್ ಮಿನೇಜಸ್, ಶರತ್ ಶೆಟ್ಟಿ, ಕೆ.ಬಿ. ಸುರೇಶ್, ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಇನ್ನರವೀಲ್ ಕ್ಲಬ್ ಕಾರ್ಯದರ್ಶಿ ಸಿಂತಿಯಾ ಕುಟ್ಟಿನ್ಹೊ, ಜೆನೆಟ್ ಮಿನೇಜಸ್ ಹಾಗೂ ಜೆನೆಟ್ ರುಸಾರಿಯೊ ಉಪಸ್ಥಿತರಿದ್ದರು.

Comments

comments

Leave a Reply

Read previous post:
ವನಜ ಶೆಟ್ಟಿ : ವಿದಾಯ ಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ೩೫ ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ವನಜ ಶೆಟ್ಟಿ ಅವರ ವಿದಾಯ ಕೂಟ ಸಮಾರಂಭ ಸಹಕಾರಿ...

Close