S.K.P.A. ರಾಜ್ಯ ಬಂದ್ ಗೆ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋದಿಸಿ ನಾಳೆ ನಡೆಯುವ ರಾಜ್ಯ ಬಂದ್ ಗೆ ಹಾಗೂ ಕಾವೇರಿ ಪರ ಹೋರಾಟಗಾರರನ್ನು ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಷಿಯೇಶನ್ ದ.ಕ ಉಡುಪಿ ಜಿಲ್ಲೆ ಬೆಂಬಲಿಸಲಿದೆ ಎಂದು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments

comments

Leave a Reply

Read previous post:
ಕಿನ್ನಿಗೋಳಿ ಪರಿಸರದಲ್ಲಿ ಗಾಂಧಿ ಜಯಂತಿ

ನಡುಗೋಡು ಸರಕಾರಿ ಫ್ರೌಢ ಶಾಲೆ : ಸರ್ವಧರ್ಮ ಪ್ರಾರ್ಥನೆ ನಡುಗೋಡು ಸರಕಾರಿ ಫ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ವೈಶಿಷ್ಟಪೂರ್ಣವಾಗಿ...

Close