ಮುಲ್ಕಿ ಜೇಸಿ : ಬಿ ಬೆಟರ್ ವ್ಯಕ್ತಿತ್ವ ವಿಕಸನ ತರಬೇತಿ

ಕಿನ್ನಿಗೋಳಿ: ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ಜೇಸಿ ಸಪ್ತಾಹ-೨೦೧೨ರ ಅಂಗವಾಗಿ ಮುಲ್ಕಿ ಶಾಂಭವಿ ಜ್ಯೂನಿಯರ್ ಛೇಂಬರ್ ಪ್ರಾಯೋಜಿತ “ಬಿ ಬೆಟರ್” ಎನ್ನುವ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ನಡೆಯಿತು.
ಮುಲ್ಕಿ ಐ.ಟಿ.ಐ. ಪ್ರಾಚಾರ್ಯ ವೈ.ಎನ್.ಸಾಲ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜೇಸಿ ವಲಯ ತರಬೇತುದಾರ ಉಮೇಶ್ ನಿರ್ಮಲ್ ಪ್ರಧಾನ ಉಪನ್ಯಾಸ ನೀಡಿದರು. ಮುಲ್ಕಿ ಶಾಂಭವಿ ಜೇಸಿ ಅಧ್ಯಕ್ಷ ಪ್ರದೀಪ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕಾಮತ್, ಜೂನಿಯರ್ ಜೇಸಿ ಅಧ್ಯಕ್ಷ ಶ್ರೀ ಧನಂಜಯ ಕೋಟ್ಯಾನ್ ಹಾಗೂ ಮುಲ್ಕಿ ಐ.ಟಿ.ಐ. ತರಬೇತಿ ಅಧಿಕಾರಿ ಶ್ರೀ ರಘುರಾಮ್ ರಾವ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಪುನರೂರು ಶಾಲೆಯಲ್ಲಿ ಚಿಲಿಪಿಲಿ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಾಕ್ಟ್, ಇನ್ನರ್ ವೀಲ್ ಕ್ಲಬ್, ಹಾಗೂ ವಿಶ್ವನಾಥ ನವೋದಯ ಸ್ವಸಹಾಯ ಸಂಘದ ಆಶ್ರಯದಲ್ಲಿ ಪುನರೂರು ಭಾರತ ಮಾತಾ ಶಾಲೆಯಲ್ಲಿ ಮಕ್ಕಳಿಗಾಗಿ ಚಿಲಿಪಿಲಿ ಮೇಳ ನಡೆಯಿತು. ಸಂಪನ್ಮೂಲ...

Close