ಕಿಲೆಂಜೂರು ಕುಡಿಯುವ ನೀರಿನ ಕಾಮಾಗಾರಿ ಉದ್ಘಾಟನೆ.

ಕಿನ್ನಿಗೋಳಿ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಿಲೆಂಜೂರು ಗ್ರಾಮಕ್ಕೆ ರೂ5.50ಲಕ್ಷದ ಕುಡಿಯುವ ನೀರಿನ ಯೋಜನೆಯ ಕಾಮಾಗಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲ್ ಉದ್ಘಾಟಿಸಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಪಂಚಾಯಿತಿ ಸದಸ್ಯ ಕೇಶವ, ಅರುಣ್ ಕುಮಾರ್, ಭಾಸ್ಕರ ಅಮೀನ್, ತಾರಾ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

Comments

comments

Leave a Reply

Read previous post:
ಶೈಕ್ಷಣಿಕ ಸಂವರ್ಧನಾ ತರಬೇತಿ

ಕಿನ್ನಿಗೋಳಿ : ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮೂರು ದಿನಗಳ ಶೈಕ್ಷಣಿಕ ಸಂವರ್ಧನಾ ತರಬೇತಿ ಕಾರ್ಯಕ್ರಮ ಕಿನ್ನಿಗೋಳಿ...

Close