ಐಕಳ ಪೊಂಪೈ ಪದವಿ ಕಾಲೇಜು ಸಭಾಭವನದ ಶಿಲಾನ್ಯಾಸ

ಕಿನ್ನಿಗೋಳಿ: ಐಕಳ ಪೊಂಪೈ ಪದವಿ ಕಾಲೇಜಿನಲ್ಲಿ ೧.೬೫ ಕೋಟಿ ವೆಚ್ಚದ ಮೆಗಾ ಯೋಜನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾಭವನ, ಗ್ರಂಥಾಲಯ ಹಾಗೂ ತರಗತಿ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ|ಫಾ| ಡಾ| ಅಲೋಷಿಯಸ್ ಪಾವ್ಲ್ ಡಿಸೋಜ ಶಿಲಾನ್ಯಾಸ ಮಾಡಿದರು. ಶಾಲಾ ಸಂಚಾಲಕ ರೆ|ಫಾ| ಪಾವ್ಲ್ ಪಿಂಟೋ, ಪದವಿಪೂರ್ವ ಪ್ರಾಚಾರ್ಯ ರೆ|ಫಾ| ಜೆರೋಮ್ ಡಿಸೋಜ, ಕಾಲೇಜು ಪ್ರಾಚಾರ್ಯ ಪ್ಯಾಟ್ರಿಕ್ ಮಿನೇಜಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಉಪಸ್ಥಿತರಿದ್ದರು. ರೀನಾ ಎ. ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಲ್ಕಿ ಜೇಸಿ : ಬಿ ಬೆಟರ್ ವ್ಯಕ್ತಿತ್ವ ವಿಕಸನ ತರಬೇತಿ

ಕಿನ್ನಿಗೋಳಿ: ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ಜೇಸಿ ಸಪ್ತಾಹ-೨೦೧೨ರ ಅಂಗವಾಗಿ ಮುಲ್ಕಿ ಶಾಂಭವಿ ಜ್ಯೂನಿಯರ್ ಛೇಂಬರ್ ಪ್ರಾಯೋಜಿತ "ಬಿ ಬೆಟರ್" ಎನ್ನುವ ವ್ಯಕ್ತಿತ್ವ...

Close