ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ತಂಡ: ಚಿಂತನ ಮಂಥನ, ಸನ್ಮಾನ

ಕಿನ್ನಿಗೋಳಿ: ಶಿಕ್ಷಣದೊಂದಿಗೆ ಶಾಸ್ತ್ರೀಯ ಹಾಗೂ ಜನಪದ ಕಲೆಯಾದ ಯಕ್ಷಗಾನ ಕಲಿತು ಅಭ್ಯಾಸ ಮಾಡಿದಾಗ ಭಾಷಾ ಫ್ರೌಡಿಮೆ ಹಾಗೂ ಭೌದ್ಧಿಕ ಶಿಕ್ಷಣ ವಿಕಸನ ಗೊಳ್ಳುವುದು ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ತಂಡ ಮಕ್ಕಳ ಮೇಳದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಹಿಮ್ಮೇಳ ಪರಿಕರ ಚೆಂಡೆ-ಮದ್ದಳೆಯನ್ನು ತಂಡಕ್ಕೆ ಕೊಡುಗೆಯಾಗಿ ನೀಡಿದ ರಾಮದಾಸ್ ಅವರನ್ನು ಸನ್ಮಾನಿಸುವ ಸಂದರ್ಭ ಮಾತನಾಡಿದರು.
ತಂಡದ ಅಧ್ಯಕ್ಷ ಜಯಂತ್ ಅಮೀನ್, ಕಾರ್ಯದರ್ಶಿ ಉಮೇಶ್ ಜಿ. ಆಚಾರ್ಯ, ಜಗನ್ನಾಥ ಆಚಾರ್ಯ, ಗಣೇಶ್ ಬಂಗೇರ, ಪ್ರವೀಣ್ ಆಚಾರ್ಯ, ಅಶೋಕ.ಕೆ., ಅಭಿಜಿತ್, ತಾರನಾಥ ಶೆಟ್ಟಿಗಾರ್, ಸಂಧ್ಯಾ ಯು. ಆಚಾರ್ಯ, ಪ್ರೇಮಲತಾ ಜೆ.ಅಮೀನ್, ರೇಷ್ಮಾ ಜಿ. ಬಂಗೇರ ಮತ್ತಿತರರಿದ್ದರು.

 

Comments

comments

Leave a Reply

Read previous post:
ಕಿಲ್ಪಾಡಿ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಶಾರದ ವಸಂತ್

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದ ವಸಂತ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರುಗಳಾಗಿ ಮನೋಹರ ಕೋಟ್ಯಾನ್, ವೆಂಕಟೇಶ್ ಮೂಲ್ಯ, ವಂದನಾ...

Close