ಕಿಲ್ಪಾಡಿ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಶಾರದ ವಸಂತ್

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದ ವಸಂತ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರುಗಳಾಗಿ ಮನೋಹರ ಕೋಟ್ಯಾನ್, ವೆಂಕಟೇಶ್ ಮೂಲ್ಯ, ವಂದನಾ ಧನಂಜಯ್ ಕೊಟ್ಯಾನ್, ಖಜಾಂಚಿಯಾಗಿ ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿಗಳಾಗಿ ಉತ್ತಮ್ ಕುಮಾರ್, ಸುಬ್ರಮಹ್ಮ್ಯ, ಕಾರ್ಯದರ್ಶಿಗಳಾಗಿ ಗುರುವಮ್ಮ, ಪ್ರಕಾಶ್ ಶೆಟ್ಟಿ, ಗೋಪಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಿನಾಥ್ ಪಡಂಗ, ಧನಂಜಯ ಕೋಟ್ಯಾನ್ ಮಟ್ಟು, ವಿಕಾಸ್ ಶೆಟ್ಟಿ, ಸಂಜೀವ ಕೊಟ್ಯಾನ್, ಜಯ ಪೂಜಾರಿ, ಅಬ್ದುಲ್ ಶರೀಫ್, ಪ್ರಕಾಶ್ ಸುವರ್ಣ, ಗಣೇಶ್ ಕುಕ್ಯಾನ್, ಮಮತಾ ಶೆಟ್ಟಿ, ಗೀತಾ, ಇಂದಿರಾ ಭಂಡಾರಿ ಆಯ್ಕೆಯಾಗಿರುತ್ತಾರೆ.

Comments

comments

Leave a Reply

Read previous post:
ಪಕ್ಷಿಕೆರೆ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಉತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವ ಅಕ್ಟೋಬರ್ 28ರಂದು ನಡೆಯಲಿದೆ ಎಂದು ಚರ್ಚ್‌ನ ನಿರ್ದೇಶಕರಾದ ಫಾ| ಆಂಡ್ರು ಲಿಯೊ ಡಿ’ಸೋಜ ತಿಳಿಸಿದ್ದಾರೆ. ಅ.13...

Close