ಮೆನ್ನಬೆಟ್ಟು ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಯಾಗಿ ಶೈಲಾ ಸಿಕ್ವೇರಾ ಆಯ್ಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷೆಯಾಗಿ ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಶೈಲಾ ಸಿಕ್ವೇರಾ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ತಿಮ್ಮಪ್ಪ ಕೋಟ್ಯಾನ್, ರೋನಿ ಡಿ’ಸೋಜ, ಪದ್ಮಾವತಿ ನವೀನ್, ಖಜಾಂಚಿ ಪ್ರವೀಣ್ ಮಾಡ, ಪ್ರಧಾನ ಕಾರ್ಯದರ್ಶಿಗಳಾಗಿ ರಮಾನಂದ ಪೂಜಾರಿ, ಅನಿತಾ ಅರಾನ್ಹ, ಕಾರ್ಯದರ್ಶಿಗಳಾಗಿ ಸದಾಶಿವ ಆಚಾರ್ಯ, ಗೋಪಾಲ ಕೋಟ್ಯಾನ್, ಸುಜಾತ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವೀನ್ ಪಿ. ಪೂಜಾರಿ, ಪ್ರೇಮ್ ಮೊಲಿ, ರೋಸಿ ಪಿಂಟೋ, ಬಾಲಕೃಷ್ಣ ಪೂಜಾರಿ, ನಾರಾಯಣ, ಸುನಿಲ್ ಸಿಕ್ವೇರಾ, ಗಂಗಾಧರ ಪೂಜಾರಿ, ರಾಜೀವಿ ಪೂಜಾರ‍್ತಿ, ಹರಿಶ್ಚಂದ್ರ ರಾವ್, ಜಲಜ, ಡಾಲ್ಫಿ ಸಂತುಮಾರ್, ಸುಗುಣ ಪೂಜಾರ‍್ತಿ ಆಯ್ಕೆಯಾಗಿರುತ್ತಾರೆ.

Comments

comments

Leave a Reply

Read previous post:
ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ತಂಡ: ಚಿಂತನ ಮಂಥನ, ಸನ್ಮಾನ

ಕಿನ್ನಿಗೋಳಿ: ಶಿಕ್ಷಣದೊಂದಿಗೆ ಶಾಸ್ತ್ರೀಯ ಹಾಗೂ ಜನಪದ ಕಲೆಯಾದ ಯಕ್ಷಗಾನ ಕಲಿತು ಅಭ್ಯಾಸ ಮಾಡಿದಾಗ ಭಾಷಾ ಫ್ರೌಡಿಮೆ ಹಾಗೂ ಭೌದ್ಧಿಕ ಶಿಕ್ಷಣ ವಿಕಸನ ಗೊಳ್ಳುವುದು ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ...

Close