ಬಳ್ಕುಂಜೆ ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷ ನೆಲ್ಸನ್ ಲೋಬೊ ಆಯ್ಕೆ

ಕಿನ್ನಿಗೋಳಿ:  ಬಳ್ಕುಂಜೆ ಗ್ರಾಮ ಪಂಚಾಯಿತಿ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ನೆಲ್ಸನ್ ಲೋಬೋ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಪೌಲ್ ಡಿ’ಸೋಜ, ಪ್ರಭಾಕರ್ ಕವತ್ತಾರು, ಸರಳ ಶೆಟ್ಟಿ, ಖಜಾಂಚಿ ಜಯಶೀಲ ಅಮೀನ್, ಪ್ರಧಾನ ಕಾರ್ಯದರ್ಶಿಗಳಾಗಿ ಇಂದಿರಾ ಸಿ. ಅಮೀನ್, ಲೂಯಿಸ್ ಡಿ’ಸೋಜ, ಕಾರ್ಯದರ್ಶಿಗಳಾಗಿ ಕಾಸಿಂ ಸಾಹೇಬ್, ಗಣೇಶ್ ಪೂಜಾರಿ, ಸುಮತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ಪೂಜಾರಿ, ಚಂದ್ರಯ್ಯ ಆಚಾರಿ, ಕುಸುಮ, ಮಮತಾ ಡಿ. ಪೂಂಜಾ, ಜೆರೋಮ್ ಡಿ’ಸೋಜ, ವಿಲ್ಸನ್ ರೊಡ್ರಿಗಸ್, ವಿನ್ಸಂಟ್ ಸಿಕ್ವೇರಾ, ಸುರೇಶ್ ಆಚಾರ‍್ಯ, ಎವ್‌ಜಿನ್ ಡಿ’ಸೋಜ, ಎಲಿಸ್ ಮಿನೇಜಸ್, ದಿವಾಕರ ಪೂಂಜಾ, ಜೆಸಿಂತಾ ಡಿ’ಸೋಜ, ವಾಲ್ಟರ್ ಡಿ’ಸೋಜ, ಲಾಯ್ಡ್ ಡಿ’ಸೋಜ, ಅಶೋಕ್ ಆಚಾರ‍್ಯ, ಚಾರ್ಲಿ ಡಿ’ಸೋಜ, ಎವ್‌ಲಿನ್ ಡಿ’ಸೋಜ, ಮಥಾಯಸ್ ಡಿ’ಸೋಜ, ರಮೇಶ್ ಶೆಟ್ಟಿ, ಜಯ ಶೆಟ್ಟಿ, ರೊಬರ್ಟ್ ಮಸ್ಕರೇನ್ಹಸ್ ಆಯ್ಕೆಯಾದರು.

Comments

comments

Leave a Reply

Read previous post:
ಅಂತರಾಷ್ಟ್ರೀಯ ವ್ಯಾಪಾರ ಉಪನ್ಯಾಸ

ಹಳೆಯಂಗಡಿ ಲಯನ್ಸ್ ಕ್ಲಬ್‌ನ ಸದಸ್ಯರಿಗಾಗಿ ನಡೆದ ಕಾರ್ಯಗಾರದಲ್ಲಿ ಅಂತರಾಷ್ಟ್ರೀಯ ವ್ಯಾಪಾರ ಎಂಬ ವಿಷಯದ ಬಗ್ಗೆ ಉದ್ಯಮಿ ಸೂರ್ಯ ನಾರಾಯಣ ಎಚ್. ಸುರತ್ಕಲ್ ಇವರು ವಿಶೇಷ ಉಪನ್ಯಾಸ ನೀಡಿದರು. ವೇರಿಕೆಯಲ್ಲಿ...

Close